ADVERTISEMENT

ಸ್ವರ್ಣ ಭಾರತಿ ಸಹಕಾರ ಬ್ಯಾಂಕ್‌ ₹ 2.54 ಕೋಟಿ ಲಾಭ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 17:14 IST
Last Updated 5 ಏಪ್ರಿಲ್ 2019, 17:14 IST
ಗ್ರಾಹಕರು ತಮ್ಮ ಹಳೆಯ ಬ್ರ್ಯಾಂಡೆಡ್‌ರಹಿತ ಫ್ಯಾಷನ್‌ ಉತ್ಪನ್ನಗಳನ್ನು ಹೊಸ ಬ್ರ್ಯಾಂಡೆಡ್‌ ಉತ್ಪನ್ನಗಳನ್ನು ಖರೀದಿಗೆ ವಿನಿಮಯ ಮಾಡುವ ಉತ್ಸವಕ್ಕೆ ರ್ಯಾಂಡ್ ಫ್ಯಾಕ್ಟರಿ ಸಿಇಒ ಸುರೇಶ್ ಸಾಧ್ವಾನಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು.

ಬೆಂಗಳೂರು: ಸ್ವರ್ಣ ಭಾರತಿ ಸಹಕಾರ ಬ್ಯಾಂಕ್, 2018-19 ನೇ ಸಾಲಿನಲ್ಲಿ ₹ 2.54 ಕೋಟಿ ಲಾಭ ಗಳಿಸಿದೆ.

‘ಬ್ಯಾಂಕ್‌ನಲ್ಲಿ ₹ 6.16 ಕೋಟಿ ಮೀರಿದ ಷೇರು ಬಂಡವಾಳ ಸಂಗ್ರಹವಾಗಿದೆ. ₹ 132 ಕೋಟಿಗೂ ಹೆಚ್ಚು ಠೇವಣಿ ಇಡಲಾಗಿದೆ. ಗ್ರಾಹಕರಿಗೆ ₹ 91 ಕೋಟಿ ಸಾಲ ವಿತರಿಸಲಾಗಿದೆ.ದುಡಿಯುವ ಬಂಡವಾಳ ₹ 148 ಕೋಟಿ ದಾಟಿದೆ. ಲಾಭದ ವಿಷಯದಲ್ಲಿ ಗುರಿ ಮೀರಿದ ಸಾಧನೆ ಮಾಡಲಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಪಿ. ಎಲ್, ವೆಂಕಟರಾಮ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT