ADVERTISEMENT

ರಾಯಲ್ ಪ್ಯಾಲೇಸ್ ಶಾಲೆ: ಶೇ100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 15 ಮೇ 2025, 14:14 IST
Last Updated 15 ಮೇ 2025, 14:14 IST
ಅಕ್ಷರಾ ಕಡಪಟ್ಟಿ 
ಅಕ್ಷರಾ ಕಡಪಟ್ಟಿ    

ಜಮಖಂಡಿ: ಇಲ್ಲಿನ ರಾಯಲ್ ಪ್ಯಾಲೇಸ್ ಶಾಲೆಯ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶ
ಶೇ 100ರಷ್ಟಾಗಿದೆ.

ವಿದ್ಯಾರ್ಥಿನಿ ಅಕ್ಷರಾ ಕಡಪಟ್ಟಿ (ಶೇ 97.6), ವೇದಿಕಾ ಹಗೆದಾಳ (ಶೇ 96.8), ಶ್ಲೋಕ ಸೋನಿ(ಶೇ 96.4), ಗೀತಾ ಕುಲಕರ್ಣಿ(ಶೇ 96.2), ಸಾಮಿಯಾ ಸಿದ್ದಿಕಿ(ಶೇ 95.6), ತ್ರಿಷಾ ಧರ್ಮದಾಸಾನಿ(ಶೇ 95.4), ರಿತು ಕಾಂತಿ(ಶೇ 95) ಉತ್ತಮ ಅಂಕ ಪಡೆದಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 85 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು, 17 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು, 27 ವಿದ್ಯಾರ್ಥಿಗಳು ಶೇ 80 ಕ್ಕಿಂತ ಹೆಚ್ಚು, 11 ವಿದ್ಯಾರ್ಥಿಗಳು ಪ್ರಥಮ ಹಾಗೂ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ 4 ವಿದ್ಯಾರ್ಥಿಗಳು 100ಕ್ಕೆ 100ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯೆ ರೀತಾ ಜೈನರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT
ವೇದಿಕಾ ಹಗೆದಾಳ
ಶ್ಲೋಕ ಸೋನಿ
ಗೀತಾ ಕುಲಕರ್ಣಿ
ಸಾಮಿಯಾ ಸಿದ್ದಿಕಿ
ತ್ರಿಷಾ ಧರ್ಮದಾಸಾನಿ
ರಿತು ಕಾಂತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.