ADVERTISEMENT

ದೇವನಹಳ್ಳಿ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇ‌ರಿದ 1.5 ವರ್ಷದ ಪ್ರಮಾಣ್ ವೃಷಭ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 15:37 IST
Last Updated 2 ಸೆಪ್ಟೆಂಬರ್ 2024, 15:37 IST
ಇಂಡಿಯಾ ಬುಕ್‌ ಆಪ್‌ ರೆಕಾರ್ಡ್‌ ಸೇರಿರುವ ಪ್ರಮಾಣ್ ವೃಷಭ ತಂದೆ–ತಾಯಿಯೊಂದಿಗೆ
ಇಂಡಿಯಾ ಬುಕ್‌ ಆಪ್‌ ರೆಕಾರ್ಡ್‌ ಸೇರಿರುವ ಪ್ರಮಾಣ್ ವೃಷಭ ತಂದೆ–ತಾಯಿಯೊಂದಿಗೆ   

ವಿಜಯಪುರ(ದೇವನಹಳ್ಳಿ): 1.5 ವರ್ಷಕ್ಕೆ 178 ಪದಾರ್ಥಗಳನ್ನು ಗುರುತಿಸುವ ಪಟ್ಟಣದ ಪ್ರಮಾಣ್ ವೃಷಭ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ್ದಾನೆ.

ಹಣ್ಣು–ತರಕಾರಿ, ಬಣ್ಣ, ಮನುಷ್ಯನ ಅಂಗಾಂಗ, ವಿರುದ್ದಾರ್ಥಕ ‍ಪದ, ಪ್ರಾಣಿ–ಪಕ್ಷಿ, ವಾಹನ ಸೇರಿ 178 ಪದಾರ್ಥಗಳನ್ನು ಗುರುತಿಸಿ ಅಲ್ಪವಯಸ್ಸಿನಲ್ಲಿಯೇ ಅಸಾಧಾರಣ ಬುದ್ಧಿಮತ್ತೆ ಹೊಂದಿರುವುದಕ್ಕೆ ಪ್ರಮಾಣ್ ವೃಷಭಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್  ಪ್ರಶಸ್ತಿ ಮತ್ತು ಪ್ರಮಾಣ ಪತ್ರ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT