ಮುಗಳಿಹಾಳ: ‘ಕ್ರೀಡಾಕೂಟದಲ್ಲಿ ಸೋಲು–ಗೆಲುವು ಸಹಜ. ಆದರೆ, ಸೋತವರು ಬೇಸರಿಸಿಕೊಳ್ಳಬಾರದು. ಪ್ರಯತ್ನವನ್ನೂ ಕೈಬಿಡಬಾರದು’ ಎಂದು ಸವದತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಹೇಳಿದರು.
ಮುಗಳಿಹಾಳ ಗ್ರಾಮದಲ್ಲಿ ಆಯೋಜಿಸಿದ್ದ ವಲಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸಿಆರ್‌ಪಿ ಸಿದಬಸನ್ನವರ, ಎಸ್.ಜಿ.ಗಣಾಚಾರಿಮಠ, ಎ.ಎಸ್.ನದಾಫ್, ನಿಂಗಪ್ಪ ದಳವಾಯಿ, ವಿಠ್ಠಲ ದಳವಾಯಿ, ವಿಠ್ಠಲ ಆಲಗುಂಡಿ, ಬಲಭೀಮ ಅರಭಾವಿ, ದುರ್ಗಪ್ಪ ದಳವಾಯಿ, ಈರಪ್ಪ ಕತ್ತಿ, ಪರಶು ಅದ್ದುಗೊಳ, ಪರಶುರಾಮ ಕತ್ತಿ, ಬಸವರಾಜ ಇಟಗೌಡ್ರ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.