ಬೆಳಗಾವಿ: ಸಾರ್ವಜನಿಕರು ಕೋವಿಡ್-19 ಲಸಿಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯುವುದಕ್ಕಾಗಿ ತಾಲ್ಲೂಕುವಾರಿ ಸಹಾಯವಾಣಿ ಆರಂಭಿಸಲಾಗಿದೆ. ಆ ಭಾಗದ ಜನರು ನಿಗದಿತ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿವರ ಪಡೆಯಬಹುದು ಎಂದು ಜಿಲ್ಲಾ ಆರ್.ಸಿ.ಎಚ್. ಹಾಗೂ ಲಸಿಕಾ ಅಧಿಕಾರಿ ಡಾ.ಐ.ಪಿ. ಗಡಾದ ತಿಳಿಸಿದ್ದಾರೆ.
ಬೆಳಗಾವಿ: 9449027847/ 9448103632.
ಅಥಣಿ: 9886128866/ 9986523257.
ಚಿಕ್ಕೋಡಿ: 6366401152 / 9448118578.
ಹುಕ್ಕೇರಿ: 9902013059/ 9538777232.
ರಾಯಬಾಗ: 8277501807/ 9449816189.
ಗೋಕಾಕ: 9886722085/ 9449650534.
ರಾಮದುರ್ಗ: 9591048907/ 6360412141.
ಸವದತ್ತಿ: 8923986388/ 9008209767.
ಬೈಲಹೊಂಗಲ: 9972637713/ 9611404677.
ಖಾನಾಪುರ: 9901521145/ 9986793170.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.