ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಿದೆ.
ಕಳೆದ ವಾರ ಲೀಟರ್ ಪೆಟ್ರೋಲ್ಗೆ ಸರಾಸರಿ ₹ 78.35 ಇತ್ತು. ಭಾನುವಾರ ಸರಾಸರಿ ₹ 77.49ಕ್ಕೆ ಇಳಿದಿದೆ. ಡೀಸೆಲ್ ಬೆಲೆ ಲೀಟರ್ಗೆ ₹ 71ರ ಗಡಿ ದಾಟಿತ್ತು. ಭಾನುವಾರ ₹ 70.65ಕ್ಕೆ ಬಂದಿದೆ.
ಬೆಲೆ ಏರಿಳಿತ
ತೈಲ ಕಂಪನಿ; ಪೆಟ್ರೋಲ್; ಡೀಸೆಲ್
ಜ.12; ಜ.19; ಜ.12; ಜ.19
ಎಚ್ಪಿ; 78.35; 77.50; 71.36; 70.67
ಐಒಸಿ; 78.35; 77.51; 71.36; 70.68
ಬಿಪಿ; 78.30; 77.49; 71.35; 70.65
(ಲೀಟರ್ಗೆ ₹ ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.