ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಸ್ಥಿರವಾಗಿದೆ. ಡೀಸೆಲ್ ದರ ಕೊಂಚ ಏರಿಕೆಯಾಗಿದೆ.
ಡೀಸೆಲ್ ದರ ಮತ್ತೆ ₹ 94ರ ಗಡಿ ದಾಟಿದೆ.
ತೈಲ ಕಂಪನಿ;ಪೆಟ್ರೋಲ್;ಡೀಸೆಲ್
ಸೆ.19;ಸೆ.26;ಸೆ.19;ಸೆ.26
ಎಚ್ಪಿ;104.46;104.46;93.85;94.05
ಐಒಸಿ;104.45;104.45;93.84;94.06
ಬಿಪಿ;104.44;104.44;93.83;94.04
(ಲೀಟರ್ಗೆ₹ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.