ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್ಪಿ ಹಾಗೂ ಬಿಪಿ ಕಂಪನಿಯ ಬಂಕ್ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗುತ್ತಲೇ ಇದೆ.
ಪೆಟ್ರೋಲ್ ಬೆಲೆಯು ಹೋದ ವಾರಕ್ಕಿಂತ ಸರಾಸರಿ ₹ 1 ಹೆಚ್ಚಾಗಿದೆ. ಡೀಸೆಲ್ ದರವೂ ಏರಿದೆ. ವಾರದಲ್ಲಿ ಒಂದು ದಿನವೂ ಬೆಲೆ ಇಳಿಕೆ ಕಂಡುಬಂದಿಲ್ಲ.
ತೈಲ ಕಂಪನಿ;ಪೆಟ್ರೋಲ್;ಡೀಸೆಲ್
ಜೂನ್ 27;ಜುಲೈ 4;ಜೂನ್ 27;ಜುಲೈ 4
ಎಚ್ಪಿ;101.57;102.67;94.11;94.58
ಐಒಸಿ;101.56;102.65;94.10;94.57
ಬಿಪಿ;101.55;102.68;94.10;94.57
(ಲೀಟರ್ಗೆ₹ಗಳಲ್ಲಿ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.