ಬೆಂಗಳೂರು: ಕೆಎಸ್ಸಿಎ ಆಶ್ರಯದ 14 ವರ್ಷದೊಳಗಿನ ವರ ಅಂತರ ವಲಯ ಕ್ರಿಕೆಟ್ ಟೂರ್ನಿಯು ಬುಧವಾರ ಆರಂಭವಾಗಲಿದೆ.
ಈ ಟೂರ್ನಿಯಲ್ಲಿ 12 ತಂಡಗಳು ಪಾಲ್ಗೊಳ್ಳುತ್ತಿದ್ದು, ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದು ಎರಡು ದಿನಗಳ ಪಂದ್ಯವಾಗಿದೆ.
ಗುಂಪುಗಳು ಇಂತಿವೆ: ‘ಎ’ ಗುಂಪು: ಅಧ್ಯಕ್ಷರ ಇಲೆವೆನ್, ಮಂಗಳೂರು ವಲಯ, ಬೆಂಗಳೂರು ನಗರ ಇಲೆವೆನ್, ಶಿವಮೊಗ್ಗ ವಲಯ. ‘ಬಿ‘ ಗುಂಪು: ಮೈಸೂರು ವಲಯ, ಸಂಯುಕ್ತ ನಗರ ಇಲೆವೆನ್, ರಾಯಚೂರು ವಲಯ, ಉಪಾಧ್ಯಕ್ಷರ ಇಲೆವೆನ್. ‘ಸಿ’ ಗುಂಪು: ಧಾರವಾಡ ವಲಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.