ADVERTISEMENT

ಉಚಿತ ತರಗತಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2014, 19:59 IST
Last Updated 5 ಜನವರಿ 2014, 19:59 IST

ಬೆಂಗಳೂರು: ಗೌತಮ್‌ ಸ್ವತಂತ್ರ ಪದವಿ­­ಪೂರ್ವ ಕಾಲೇಜು ಜನವರಿ ಮೊದಲ ವಾರ­ದಿಂದ ವಿಜ್ಞಾನ ಮತ್ತು ಗಣಿತ ತರಗತಿ­ಗಳನ್ನು ಉಚಿತವಾಗಿ ಏರ್ಪಡಿಸಿದೆ.

ವಿವರಗಳಿಗೆ ಸಂಪರ್ಕಿಸಿ: ಗೌತಮ್‌ ಸ್ವತಂತ್ರ ಪದವಿಪೂರ್ವ ಕಾಲೇಜು, ನಂ.1456, ಶಂಕರ ಮಠ ಮುಖ್ಯ ರಸ್ತೆ. ಮೊಬೈಲ್‌ ಸಂಖ್ಯೆ– 97425 97343.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.