ADVERTISEMENT

ಒಟ್ಟು ಮತದಾನ ಶೇ 52.40; ಮತ ಚಲಾವಣೆಯಲ್ಲಿ ಹಿಂದೆ ಉಳಿದ ಬೆಂಗಳೂರು!

ಉಡುಪಿಯಲ್ಲಿ ಅತಿ ಹೆಚ್ಚು–ಶೇ 62 ಮತದಾನ

​ಪ್ರಜಾವಾಣಿ ವಾರ್ತೆ
Published 12 ಮೇ 2018, 11:27 IST
Last Updated 12 ಮೇ 2018, 11:27 IST
ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ಸುರಿದ ಮಳೆ–ಮತದಾರರಿಗೆ ಅಡಚಣೆ– ಫೋಟೋ ಕೃಪೆ: ಎಎನ್‌ಐ
ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ಸುರಿದ ಮಳೆ–ಮತದಾರರಿಗೆ ಅಡಚಣೆ– ಫೋಟೋ ಕೃಪೆ: ಎಎನ್‌ಐ   

ಬೆಂಗಳೂರು: ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಮಧ್ಯಾಹ್ನ 3ಕ್ಕೆ ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ 52.40 ಮತದಾನ ನಡೆದಿದೆ.

ಉಡುಪಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಅತಿ ಹೆಚ್ಚು ಶೇ 62ರಷ್ಟು ಮತಚಲಾವಣೆ ನಡೆದಿದೆ. ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಅತಿ ಕಡಿಮೆ –ಶೇ 39ರಷ್ಟು ಮತದಾರರು ಮತದಾನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT