ADVERTISEMENT

ಜ್ಯೋತಿಷ ತರಗತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 20:20 IST
Last Updated 3 ಜೂನ್ 2013, 20:20 IST

ಬೆಂಗಳೂರು:ರಾಘವೇಂದ್ರ ಜ್ಯೋತಿಷ ಮತ್ತು ವಾಸ್ತು ಅಧ್ಯಯನ ಕೇಂದ್ರದ ವತಿಯಿಂದ ಜೂನ್ 15ರಿಂದ ಉಚಿತ ಜ್ಯೋತಿಷ ಮತ್ತು ವಾಸ್ತು ತರಗತಿಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ ಸಂಪರ್ಕಿಸಿ: 97319 06176.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.