ADVERTISEMENT

ತಜ್ಞರಿಂದ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಬೆಂಗಳೂರು: ಆಕಾಶವಾಣಿ ಇದೇ ಸೋಮವಾರ­ದಿಂದ ಮಾ. 21 ರವರೆಗೆ  ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಜ್ಞರಿಂದ ಪರೀಕ್ಷಾ ಸಿದ್ದತಾ ಕಾರ್ಯಕ್ರಮ ಏರ್ಪ­ಡಿಸಿದೆ.

ಸೋಮವಾರದಿಂದ ಶುಕ್ರವಾರದ­ವರೆಗೆ ಪ್ರತಿದಿನ ಮಧ್ಯಾಹ್ನ 2.35 ರಿಂದ ಮಧ್ಯಾಹ್ನ 3.05ರ ವೆರಗೆ ಕಾರ್ಯ­ಕ್ರಮ ಪ್ರಸಾರವಾಗಲಿದೆ. ವಿಷಯ ತಜ್ಞರು ಮಾಹಿತಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.