ಬೆಂಗಳೂರು: ನಾಲ್ಕು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಡಾ.ಹರ್ಷವರ್ಧನ ರಾಜು (ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ, ರಾಜ್ಯ ಮೀಸಲು ಪೊಲೀಸ್ ಪಡೆ), ಶಾಂತನು ಸಿನ್ಹ (ಎಸ್ಪಿ, ಲೋಕಾಯುಕ್ತ), ಬಿ.ರಮೇಶ್ (ಡಿಸಿಪಿ, ಕಾನೂನು- ಸುವ್ಯವಸ್ಥೆ, ಹುಬ್ಬಳ್ಳಿ-ಧಾರವಾಡ), ಇಡಾ ಮಾರ್ಟಿನ್ ಮಾರ್‌ಬೇನಿಯಂಗ್ (ಎಸ್ಪಿ, ಲೋಕಾಯುಕ್ತ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.