ADVERTISEMENT

ಯುವ ಸ್ಪಂದನೆ ಲೇಖನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 19:30 IST
Last Updated 2 ಮಾರ್ಚ್ 2012, 19:30 IST

ಬೆಂಗಳೂರು: ಭಾರತ್ ವಿದ್ಯಾರ್ಥಿ ಕ್ರಿಯಾ ಸಮಿತಿಯು ಯುವ ಸ್ಪಂದನೆ ಲೇಖನ ಸ್ಪರ್ಧೆಗೆ ಲೇಖನಗಳನ್ನು ಆಹ್ವಾನಿಸಿದೆ.
 
ನಮ್ಮ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ, ಪರೀಕ್ಷಾ ಪದ್ಧತಿ ಹಾಗೂ ಯುವ ಜನತೆಯ ಪ್ರಸ್ತುತ ಚಿಂತನೆಗಳು ಕುರಿತು ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳು ಸ್ವರಚಿತ, ಅಪ್ರಕಟಿತ ಲೇಖನವನ್ನು 4 ಪುಟಗಳು ಮೀರದಂತೆ ನುಡಿ ತಂತ್ರಾಂಶದಲ್ಲಿ ಬೆರಳಚ್ಚು ಮಾಡಿಸಿ, ಮಾರ್ಚ್ 16 ರೊಳಗಾಗಿ ಕಳುಹಿಸಬೇಕೆಂದು ಪ್ರಕಟಣೆ ತಿಳಿಸಿದೆ.
ವಿಳಾಸ: ಬಿವಿಕೆಎಸ್. ನಂ.370, 7 ನೇ ಅಡ್ಡ ರಸ್ತೆ, ಟೀಚರ್ಸ್‌ ಕಾಲೋನಿ, ನಾಗರಬಾವಿ. ಮೊಬೈಲ್: 98447 61197 ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.