
ಪ್ರಜಾವಾಣಿ ವಾರ್ತೆಬೆಂಗಳೂರು: ಸುಸ್ವರ ಕಲಾವೃಂದ ಹಾಗೂ ಅಮೃತ ಕಲಾವಿದ್ಯಾಲಯ ವತಿಯಿಂದ ಹೊಸಕವನ- ಹೊಸಗಾನ ಕಾರ್ಯಕ್ರಮವನ್ನು ಜನವರಿ ತಿಂಗಳ 4 ನೇ ವಾರದಲ್ಲಿ ಆಯೋಜಿಸಲಾಗಿದೆ.
ಕವಿ, ಕವಯತ್ರಿಯರು 12 ಸಾಲಿನ ಕವಿತೆಗಳನ್ನು ಬರೆದು ಕಳುಹಿಸಬೇಕಾಗಿ ಪ್ರಕಟಣೆ ತಿಳಿಸಿದೆ.
ವಿಳಾಸ: ಕೃಷ್ಣಮೂರ್ತಿ, ನಂ.1428, 5 ನೇ ಬ್ಲಾಕ್, ಸರ್.ಎಂ.ವಿ.ನಗರ, ಉಳ್ಳಾಲ್ ಮುಖ್ಯರಸ್ತೆ, ಬೆಂಗಳೂರು. ಮೊಬೈಲ್: 90606 22344.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.