ADVERTISEMENT

ಫ್ಲೆಕ್ಸ್‌ ತೆರವು: ಈ ವರ್ಷವಾದರೂ ಮಾತು ಉಳಿಸಿಕೊಳ್ಳುತ್ತಾರಾ ಮೇಯರ್‌?

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 20:21 IST
Last Updated 1 ಜನವರಿ 2018, 20:21 IST
ಕಾಂಗ್ರೆಸ್‌ ಮುಖಂಡ ಸಲೀಂ ಅಹಮದ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ ಅನ್ನು ನಗರದ ಮಹಾಲಕ್ಷ್ಮಿಪುರದಲ್ಲಿ ಹಾಕಲಾಗಿದೆ. –ಪ್ರಜಾವಾಣಿ ಚಿತ್ರಗಳು
ಕಾಂಗ್ರೆಸ್‌ ಮುಖಂಡ ಸಲೀಂ ಅಹಮದ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ ಅನ್ನು ನಗರದ ಮಹಾಲಕ್ಷ್ಮಿಪುರದಲ್ಲಿ ಹಾಕಲಾಗಿದೆ. –ಪ್ರಜಾವಾಣಿ ಚಿತ್ರಗಳು   


ಬಿಜೆಪಿ ಮುಖಂಡ ಎಚ್‌.ಎಂ.ಪ್ರಸನ್ನ ಅವರು ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ ರಾಜಾಜಿನಗರದ 1ನೇ ಹಂತದಲ್ಲಿ ರಾರಾಜಿಸುತ್ತಿದೆ.

*


ಜೆಡಿಎಸ್‌ ಮುಖಂಡ ಡಿ.ಶ್ರೀನಿವಾಸ್‌ ಅವರು ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್‌ ಅನ್ನು ಮಹಾಲಕ್ಷ್ಮಿಪುರದಲ್ಲಿ ಅಳವಡಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.