ADVERTISEMENT

‘ಸಿರಿ ಸಂಭ್ರಮ’ ಇದೇ 13ರಂದು

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:39 IST
Last Updated 8 ಜನವರಿ 2018, 19:39 IST

ಬೆಂಗಳೂರು: ನಗರದ ಕತ್ರಿಗುಪ್ಪೆಯ ವೆಂಕಟಾದ್ರಿ ಕಲ್ಯಾಣ ಮಂಟಪದಲ್ಲಿ ಜ. 13ರಂದು ಬೆಳಿಗ್ಗೆ 10ರಿಂದ ಸಂಜೆ 7 ಗಂಟೆವರೆಗೆ ‘ಸಿರಿ ಸಂಭ್ರಮ’ ಮಹಿಳಾ ಸಮ್ಮೇಳನ ನಡೆಯಲಿದೆ.

‘ಟಿವಿ ಹೌಸ್ ನೆಟ್‌ವರ್ಕ್‌’ ಹಮ್ಮಿಕೊಂಡಿರುವ ಈ ಸಮ್ಮೇಳನದಲ್ಲಿ ಜ್ಞಾನ, ಮನರಂಜನೆ, ಕಲಿಕೆ, ಕ್ವಿಜ್, ನಗೆ ಲಹರಿ, ವಸ್ತು ಪ್ರದರ್ಶನ ಮುಂತಾದ ವಿಶೇಷತೆಗಳು ಇರಲಿವೆ. ಮಹಿಳೆಯರ ಆರೋಗ್ಯ, ಆತ್ಮ ರಕ್ಷಣೆ, ಸಾಲ ಸೌಲಭ್ಯ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ಉಚಿತ ಪ್ರವೇಶವಿದೆ.

ಸಂಪ‍ರ್ಕಕ್ಕೆ 98864 64641

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.