ಬೆಂಗಳೂರು: ರಾಜ್ಯ ಸರ್ಕಾರ 78 ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಹೊಸದಾಗಿ ನಿಯುಕ್ತಿಗೊಂಡಿರುವ ಅಧಿಕಾರಿಗಳು: ಕಾಂತರಾಜು– ಬಿಎಂಟಿಎಫ್, ಎನ್. ನಯನಾ– ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ, ಕೇಶವಮೂರ್ತಿ– ತಹಶೀಲ್ದಾರ್ ಗ್ರೇಡ್–1, ದೇವನಹಳ್ಳಿ ಬೆಂಗಳೂರು ಗ್ರಾಮಾಂತರ, ಎನ್. ಶಿವಕುಮಾರ್– ವಿಶೇಷ ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು, ನಾಗರತ್ನ ಬಿ.ಕೆ– ಕೆಎಸ್‌ಎಫ್‌ಸಿ, ರವಿಚಂದ್ರ.ಎಸ್– ಚುನಾವಣಾ ತಹಶೀಲ್ದಾರ್, ಬಿಬಿಎಂಪಿ, ಭಾರತಿ– ತಹಶೀಲ್ದಾರ್ ಫ್ಲಯಿಂಗ್ ಸ್ಕೂಲ್,
ಆರ್.ಭಾಗ್ಯ– ವಿಶೇಷಾಧಿಕಾರಿ, ಪುನರ್ವಸತಿ, ಪುನರ್ ನಿರ್ಮಾಣ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ. ಮಹೇಂದ್ರ– ಬೆಂಗಳೂರು ಉತ್ತರ ತಾಲ್ಲೂಕು, ಎನ್. ರಘುಮೂರ್ತಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ಉತ್ತರ, ಶಿವರಾಜು– ಪ್ರಾದೇಶಿಕ ಆಯುಕ್ತರ ಕಚೇರಿ, ಎಚ್.ಕೊಟ್ರೇಶ್– ಚುನಾವಣಾ ತಹಶೀಲ್ದಾರ್, ಜಿಲ್ಲಾಧಿಕಾರಿ ಕಚೇರಿ, ಬೆಂಗಳೂರು ನಗರ ಜಿಲ್ಲೆ,
ಎನ್.ಲಕ್ಷ್ಮಿ– ಉಪವಿಭಾಗಾಧಿಕಾರಿ ಕಚೇರಿ, ಬೆಂಗಳೂರು ದಕ್ಷಿಣ ವಿಭಾಗ, ಸೋಮಶೇಖರ್– ಭೂಮಿ ಉಸ್ತುವಾರಿ ಕೇಂದ್ರ, ಕಂದಾಯ ಇಲಾಖೆ, ರಾಜಣ್ಣ– ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ, ಸವಿತಾ– ತಹಶೀಲ್ದಾರ್, ಕಂದಾಯ ಗ್ರಾಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.