ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 23:37 IST
Last Updated 22 ಜುಲೈ 2025, 23:37 IST
   

2025–26ನೇ ಸಾಲಿನ ಗಾಂಧಿ ವಿಚಾರ ಸಂಸ್ಕಾರ ಪರೀಕ್ಷೆಯ ಉದ್ಘಾಟನೆ: ಶೇಖ್ ಲತೀಫ್, ಅಧ್ಯಕ್ಷತೆ: ಎಂ.ಸಿ. ನರೇಂದ್ರ, ಆಶಯ ನುಡಿ: ಎಚ್.ಬಿ. ದಿನೇಶ್, ಅತಿಥಿಗಳು: ಗಿರೀಶ್ ಕುಲಕರ್ಣಿ, ರಮೇಶ್ ಎಚ್. ಕಿತ್ತೂರು, ವಿಶೇಷ ಉಪನ್ಯಾಸ: ಬಿ.ಆರ್. ಮಮತಾ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಗಾಂಧಿ ಸಂಶೋಧನಾ ಫೌಂಡೇಷನ್, ಸ್ಥಳ: ಗಾಂಧಿ ಭವನ, ಬೆಳಿಗ್ಗೆ 11ರಿಂದ 

‘ಶ್ರೀಮತಿ ಜಯಲಕ್ಷ್ಮಮ್ಮ ಮತ್ತು ಬಾಪು ರಾಮಣ್ಣ ದತ್ತಿ ‘ಶ್ರೀರಾಮಯಣ ದರ್ಶನಂ–ಆಯ್ದ ಭಾಗ’ ವಾಚನ, ವ್ಯಾಖ್ಯಾನ: ಶ್ಯಾಮಲಾ ಪ್ರಕಾಶ್, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

‘ಸರಸಭಾರತೀ ವಿಲಾಸ’ ಧಾರ್ಮಿಕ ಪ್ರವಚನ: ರಘೋತ್ತಮಾಚಾರ್ಯ, ಆಯೋಜನೆ, ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಸುಧೀಂದ್ರನಗರ, ಮಲ್ಲೇಶ್ವರ, ಸಂಜೆ 7ರಿಂದ

ADVERTISEMENT

ಸಮಾಜದ ಆದರ್ಶಪ್ರಾಯ ಸಾಧಕ ಮಹನೀಯರ ಅಭಿನಂದನಾ ಸಮಾರಂಭ: ಅಧ್ಯಕ್ಷತೆ: ಎಸ್‌.ಜಿ. ಸಿದ್ದರಾಮಯ್ಯ, ಉದ್ಘಾಟನೆ: ಎಂ.ಆರ್‌. ಮಂಜುನಾಥ್‌, ಆಯೋಜನೆ: ಕನಕ ಸಮಾನ ಮನಸ್ಕರ ವೇದಿಕೆ. ಸ್ಥಳ: ಕನಕ ಭವನ, ಚಂದ್ರಾಲೇಔಟ್‌, ಸಂಜೆ 4.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.