ADVERTISEMENT

ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:19 IST
Last Updated 22 ಆಗಸ್ಟ್ 2019, 20:19 IST

ಬೆಂಗಳೂರು:ಆಸ್ಟಿನ್‍ಟೌನ್ ವಿದ್ಯುತ್ ಉಪಕೇಂದ್ರದಲ್ಲಿನ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿಶನಿವಾರ (ಆ.24) ನಗರದ ವಿವಿಧೆಡೆ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ದೊಮ್ಮಲೂರು 1ನೇ ಮತ್ತು 7ನೇ ಅಡ್ಡ ರಸ್ತೆ, ಕಮಾಂಡೊ ಆಸ್ಪತ್ರೆ, ವಿಕ್ಟೋರಿಯಾ ಬಡಾವಣೆ, ಆಸ್ಟಿನ್‍ಟೌನ್ ಏರಿಯಾ, ವನ್ನಾರ್‌ಪೇಟೆ, ಸೊನ್ನೇನಹಳ್ಳಿ, ವಿವೇಕನಗರ, ಮಾಯಾಬಜಾರ್, ಅಯ್ಯಪ್ಪ ದೇವಸ್ಥಾನ ಬ್ಲಾಕ್, ಶೆಲ್ಟರ್ ಅಪಾರ್ಟ್‍ಮೆಂಟ್, ಒಆರ್‌ಸಿ ರಸ್ತೆ, ರುದ್ರಪ್ಪ ಗಾರ್ಡನ್, ಜೈರಾಜ್ ನಗರ, ನೀಲಸಂದ್ರ, ಫಿಲೋಮಿನಾ ಆಸ್ಪತ್ರೆ, ಕೆಎಸ್‍ಆರ್‌ಪಿ ಕ್ವಾಟ್ರಸ್, ಆಂಜನೇಯ ದೇವಸ್ಥಾನ ಸ್ಟ್ರೀಟ್, ಪರಪ್ಪಗಾರ್ಡನ್, ಮುನ್ನೇಗೌಡ ಗಾರ್ಡನ್, ಆನೇಪಾಳ್ಯ ಪ್ರದೇಶ, ರಿಚ್‍ಮಂಡ್ ಟೌನ್, ಸಿಸ್ಕೊ, ಮಿಷನ್ ರಸ್ತೆ, ಎಸ್.ಆರ್. ನಗರ, ಲಕ್ಷ್ಮಿರೋಡ್, ನಂಜಪ್ಪ ವೃತ್ತ, ಲಾಂಗ್‍ಫೋರ್ಡ್ ರಸ್ತೆ, ಶಾಂತಿನಗರ, ಜಾನ್ಸನ್ ಮಾರ್ಕೆಟ್ ಅಶೋಕನಗರ, ಮದರ್ ತೆರೇಸಾ
ರಸ್ತೆ, ಟ್ರಿನಿಟಿ ವೃತ್ತ, ಪ್ರೈಮ್ ರೋಸ್ ರಸ್ತೆ, ಗರುಡಾ ಮಾಲ್ ಪ್ರದೇಶ, ಕಿಂಗ್‍ಸ್ಟ್ರೀಟ್ ರೋಡ್ ಹಿಂಭಾಗ, ಹೈನ್ಸ್‌ ರಸ್ತೆ, ಸೇಂಟ್‌ ಮಾರ್ಕ್ಸ್‌ ರಸ್ತೆ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT