ADVERTISEMENT

ಲಕ್ಷ್ಮಿನರಸಿಂಹಯ್ಯ ನಿಧನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 19:47 IST
Last Updated 7 ಅಕ್ಟೋಬರ್ 2020, 19:47 IST
 ಲಕ್ಷ್ಮಿನರಸಿಂಹಯ್ಯ
 ಲಕ್ಷ್ಮಿನರಸಿಂಹಯ್ಯ   

ಬೆಂಗಳೂರು: ರಾಜರಾಜೇಶ್ವರಿ ನಗರದ ಸ್ಥಳೀಯ ಮುಖಂಡ ಎಚ್.ಲಕ್ಷ್ಮಿನರಸಿಂಹಯ್ಯ (64) ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಅವರು ಕಾಂಗ್ರೆಸ್ ಮುಖಂಡ ಹನುಮಂತ
ರಾಯಪ್ಪ ಸಹೋದರ. ಲಕ್ಷ್ಮಿ
ನರಸಿಂಹಯ್ಯ ಕೆಂಗುಂಟೆ ಯಲ್ಲಿ ವಾಸವಾಗಿದ್ದರು. ಅಂತ್ಯಕ್ರಿಯೆ ಶುಕ್ರವಾರ ನಡೆಯಲಿದೆ. ಪತ್ನಿ, ಪುತ್ರಿ ಅಮೆರಿಕದಲ್ಲಿ ನೆಲೆಸಿದ್ದು, ಗುರುವಾರ ಸಂಜೆ ಬೆಂಗಳೂರಿಗೆ ಬರಲಿದ್ದಾರೆ.

ಸಂಪರ್ಕಕ್ಕೆ: 9449 464007

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.