ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು

​ಪ್ರಜಾವಾಣಿ ವಾರ್ತೆ
Published 4 ಮೇ 2025, 21:22 IST
Last Updated 4 ಮೇ 2025, 21:22 IST
   

ವಿಶ್ವ ವ್ಯಂಗ್ಯ ಚಿತ್ರಕಾರರ ದಿನಾಚರಣೆ ಅಂಗವಾಗಿ ಎಂ.ವಿ. ನಾಗೇಂದ್ರ ಬಾಬು ಅವರ ವ್ಯಂಗ್ಯಚಿತ್ರ ಕಲಾ ಪ್ರದರ್ಶನ: ಉದ್ಘಾಟನೆ: ಟಿ.ಎಸ್. ಶ್ರೀವತ್ಸ, ಪ್ರಾಸ್ತಾವಿಕ ನುಡಿ: ಎಂ. ಚಂದ್ರಶೇಖರ್, ‘ಆ್ಯಂಫಿ ಮ್ಯಾನ್‌’ ಕಾರ್ಟೂನ್ ಸೂಪರ್‌ ಹೀರೋ’ ಚಿತ್ರದ ಬಿಡುಗಡೆ, ಅಧ್ಯಕ್ಷತೆ: ಎನ್.ಬಿ. ಕಾವೇರಪ್ಪ, ಅತಿಥಿಗಳು: ಸಿ.ಎನ್. ಮಂಚೇಗೌಡ, ಅಂಶಿ ಪ್ರಸನ್ನಕುಮಾರ್, ಕೆ. ರಘುರಾಂ ವಾಜಪೇಯಿ, ಮಹದೇವಶೆಟ್ಟಿ ಕೆ.ಸಿ., ಆಯೋಜನೆ: ಬ್ಯಾಂಟರ್ ಬಾಬು ಪಬ್ಲಿಕೇಶನ್, ಸ್ಥಳ: ಕಲಾನಿಕೇತನ ಆರ್ಟ್‌ ಗ್ಯಾಲರಿ, ವಿಜಯನಗರ ಎರಡನೇ ಹಂತ, ಬೆಳಿಗ್ಗೆ 10.30

ಸೈಯದ್‌ ಅಫಜಲ್‌ ಹುಸೈನ್‌ ಅವರು ಪರ್ಷಿಯನ್‌ ಭಾಷೆಗೆ ಅನುವಾದಿಸಿರುವ ಹಂ.ಪ. ನಾಗರಾಜಯ್ಯ ಅವರ ‘ಚಾರು ವಸಂತ’ ಪುಸ್ತಕ ಬಿಡುಗಡೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಬಿ.ಎಲ್. ಶಂಕರ್‌, ಅತಿಥಿಗಳು: ಪುರುಷೋತ್ತಮ ಬಿಳಿಮಲೆ, ಎಲ್.ಎನ್. ಮುಕುಂದರಾಜ್, ಮಾಹೇರ್‌ ಮನ್ಸೂರ್, ಆಯೋಜನೆ: ಕಮಲಾ–ಹಂಪನಾ ಸಾಹಿತ್ಯ ವೇದಿಕೆ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಬೆಳಿಗ್ಗೆ 11.30

ಡಾ. ಮಾಯಾರಾವ್‌ ಸ್ಮರಣಾರ್ಥ ರಾಷ್ಟ್ರೀಯ ನೃತ್ಯೋತ್ಸವ: ಸೃಷ್ಟಿ ರಾಷ್ಟ್ರೀಯ ನೃತ್ಯ ಸಾಧಕಿ ಪ್ರಶಸ್ತಿ ಮತ್ತು ರೋಟರಿ ಸೇವಾ ಪರಿಣಿತಿ ಪ್ರಶಸ್ತಿ ಸ್ವೀಕರಿಸುವವರು: ಶುಭಾ ಧನಂಜಯ, ‘ಮಾಯಾರಾವ್ ಸ್ಮರಣಾರ್ಥ ರಾಷ್ಟ್ರೀಯ ನೃತ್ಯ ಪ್ರಶಸ್ತಿ ಸ್ವೀಕರಿಸುವವರು: ಸಾಯಿ ವೆಂಕಟೇಶ್, ಸುಪರ್ಣ ವೆಂಕಟೇಶ್, ಅತಿಥಿಗಳು: ರಾಧಾ ಶ್ರೀಧರ್, ಜಿ. ಪರಮೇಶ್ವರ, ಶಿವರಾಜ ತಂಗಡಗಿ, ಸತೀಶ್ ಮಾಧವನ್, ಎ.ವಿ. ಸತ್ಯನಾರಾಯಣ, ಆಯೋಜನೆ: ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಮಧ್ಯಾಹ್ನ 3.30ರಿಂದ

ADVERTISEMENT

‘ನನ್ನ ಸಾಹಿತ್ಯ ಪಯಣ’ ಕುರಿತು ಸಂವಾದ: ಭಾಷಣಕಾರರು: ಜಯಂತ್‌ ಕಾಯ್ಕಿಣಿ, ಆಯೋಜನೆ: ಪರಸ್ಪರ, ಸ್ಥಳ: ಐಐಎಸ್‌ಸಿ, ಸಂಜೆ 4

ಕನ್ನಡ ಸಾಹಿತ್ಯ ಪರಿಷತ್ತಿನ 111ನೇ ಸಂಸ್ಥಾಪನಾ ದಿನಾಚರಣೆ, ದತ್ತಿ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಎಂ. ವೀರಪ್ಪ ಮೊಯಿಲಿ, ಅಧ್ಯಕ್ಷತೆ: ಮಹೇಶ ಜೋಶಿ, ಅತಿಥಿಗಳು: ಶ್ರೀಧರ್, ರವಿಶಂಕರ್ ಕೆ. ಭಟ್, ಉಪನ್ಯಾಸ: ಬೇಲೂರು ರಾಮಮೂರ್ತಿ, ಉಪಸ್ಥಿತಿ: ಎಚ್. ವಿಶ್ವನಾಥ್, ಎಂ. ಪುಷ್ಪ ಅಯ್ಯಂಗಾರ್, ಪ್ರಶಸ್ತಿ ಸ್ವೀಕರಿಸುವವರು: ಸ.ರ. ಸುದರ್ಶನ, ಎಚ್. ಶಕುಂತಲಾ ಭಟ್, ವಿಜಯಾ ಮೋಹನ್, ಗುರುದೇವ ನಾರಾಯಣ ಕುಮಾರ್, ಡಿ.ಬಿ. ರಜಿಯಾ, ಬಸವಾನಂದ ಸ್ವಾಮೀಜಿ, ಆಯೋಜನೆ ಮತ್ತು ಸ್ಥಳ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 5

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.