ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಕಾರ್ಯಕ್ರಮ–2025ರ ಉದ್ಘಾಟನೆ: ಗೌರವ್ ಗುಪ್ತಾ, ಅತಿಥಿಗಳು: ಪಂಕಜ್ ಕುಮಾರ್ ಪಾಂಡೆ, ಶಿವಶಂಕರ್ ಎನ್., ಎಸ್.ಬಿ. ಪ್ರಶಾಂತ್ ಕುಮಾರ್, ಅಧ್ಯಕ್ಷತೆ: ಟಿ.ಎನ್. ಅಪ್ಪಚ್ಚು, ಆಯೋಜನೆ: ಇಂಧನ ಇಲಾಖೆ, ವಿದ್ಯುತ್ ಪರಿವೀಕ್ಷಣಾಲಯ, ಸ್ಥಳ: ಬ್ರಿಗೇಡ್ ಗೇಟ್‌ವೇ, ಒರಾಯನ್ ಮಾಲ್ ಹಿಂಭಾಗ, ರಾಜಾಜಿನಗರ, ಬೆಳಿಗ್ಗೆ 8.30
30ನೇ ಸಂಸ್ಥಾಪನಾ ದಿನಾಚರಣೆ: ಉದ್ಘಾಟನೆ: ಡಾ. ಶರಣಪ್ರಕಾಶ ಪಾಟೀಲ, ‘ಜೀವನ ಶೈಲಿಯ ನಿರ್ವಹಣೆ ಮತ್ತು ಆಧ್ಯಾತ್ಮಿಕ ಚಿಂತನೆ’ ದತ್ತಿ ಉಪನ್ಯಾಸ: ವಿನಯ್ ಗುರೂಜಿ, ‘ಆಹಾರ ಮತ್ತು ಪೌಷ್ಟಿಕತೆ’ ಉಪನ್ಯಾಸ: ಗೌರಿ ರೊಕ್ಕಮ್, ಎಸ್. ಕಾಂತಾ, ಶಿವರತ್ನ ಸಿ. ಸಾವಡಿ, ಅಧ್ಯಕ್ಷತೆ: ಭಗವಾನ್ ಬಿ.ಸಿ., ಆಯೋಜನೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ನಾಲ್ಕನೇ ಟಿ ಬ್ಲಾಕ್, ಜಯನಗರ, ಬೆಳಿಗ್ಗೆ 9.30
ರಾಜ್ಯಮಟ್ಟದ ಯುವಜನರ ಆಗ್ರಹ ದಿನ: ಭಾಗವಹಿಸುವವರು: ಬಿ. ಸುರೇಶ್, ಜಿ. ಶಶಿಕುಮಾರ್, ವಿನಯ್ ಸಾರಥಿ, ಶರಣಪ್ಪ ಉದ್ಬಾಳ್, ಆಯೋಜನೆ: ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ), ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11
ಬೆಂಗಳೂರು ಬಂಡಿದೇವರ ಉತ್ಸವದ ಮೆರವಣಿಗೆ: ಸ್ಥಳ: ಬಿಬಿಎಂಪಿ ಕಚೇರಿ ಆವರಣದಿಂದ ವಿಧಾನಸೌಧದವರೆಗೆ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.