ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 20:21 IST
Last Updated 18 ಜೂನ್ 2025, 20:21 IST
   

‘ಬಿ.ಟಿ. ಕಾಯ್ದೆ–1949 ರದ್ಧತಿ, ಬುದ್ಧಗಯಾ ಮಹಾಬೋಧಿ ಮಹಾವಿಹಾರ ಮುಕ್ತಿಗಾಗಿ’ ಕರ್ನಾಟಕ ಬೌದ್ಧರ ಸಮಾವೇಶ: ಅತಿಥಿಗಳು: ಆಕಾಶ್ ಲಾಮಾ, ಚಂದ್ರಕೀರ್ತಿ, ಚಂದ್ರಬೋಧಿ ಪಾಟೀಲ್, ಭಿಕ್ಕು ಬೋಧಿದತ್ತ, ಭಿಕ್ಕುಣಿ ಬುದ್ಧಮ್ಮ, ದೇವೇಂದ್ರ ಹೆಗ್ಡೆ, ಸಿದ್ಧರಾಜು, ಮಾವಳ್ಳಿ ಶಂಕರ್, ಆರ್. ಮೋಹನ್‌ರಾಜ್, ಹ.ರಾ. ಮಹೇಶ್, ಆಯೋಜನೆ: ಭಾರತೀಯ ಬೌದ್ಧ ಮಹಾಸಭಾ, ಸ್ಥಳ: ನಾಗಸೇನಾ ಬುದ್ಧ ವಿಹಾರ, ಸದಾಶಿವನಗರ, ಬೆಳಿಗ್ಗೆ 11

ಇಂಡಿಯಾ ಗ್ರೀನ್ ಎನರ್ಜಿ ಎಕ್ಸ್‌ಪೊ: ಅತಿಥಿಗಳು: ಡಿ.ಕೆ. ಶಿವಕುಮಾರ್, ರಹೀಂ ಖಾನ್, ರಾಜೇಗೌಡ, ಗೌರವ್ ಗುಪ್ತ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ, ತುಮಕೂರು ರಸ್ತೆ, ಬೆಳಿಗ್ಗೆ 11.30

ವಿಕಾಸ್ ಆರ್. ಮೌರ್‍ಯ ಅವರ ‘ಕುದಿವ ಕಣ್ಣೀರು’, ಎಸ್. ಮಂಜುನಾಥ ಅವರ ‘ಹೆಬ್ಬಿರುಳಿನ ನಿಬ್ಬೆರಗು’ ಪುಸ್ತಕಗಳ ಬಿಡುಗಡೆ: ಕೆ.ಎ. ದಯಾನಂದ, ಅಧ್ಯಕ್ಷತೆ: ರಘುನಾಥ ಚ.ಹ., ಪುಸ್ತಕಗಳ ಕುರಿತು: ರವಿಕುಮಾರ್ ಬಾಗಿ, ವನಿತಾ ಪಿ., ಉಪಸ್ಥಿತಿ: ಕೆ.ಎನ್. ಮಮತಾ, ಅಕ್ಷತಾ ಹುಂಚದಕಟ್ಟೆ, ಆಯೋಜನೆ: ತಮಟೆ ಮೀಡಿಯಾ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ, ಸಂಜೆ 5

ADVERTISEMENT

ದಾಸವಾಣಿ: ಗಾಯನ: ಕಿರಣ್ ರಾಘವೇಂದ್ರ ರಾವ್, ಹಾರ್ಮೋನಿಯಂ: ಹರೀಶ್ಂ ಕರಣಂ, ತಬಲಾ: ಕಿಶೋರ್ ಯು. ಕುಲಕರ್ಣಿ, ತಾಳ: ಮಾಧವರಾವ್ ಮುಂಡೇವಾಡಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಐದನೇ ಬಡಾವಣೆ, ಜಯನಗರ, ಸಂಜೆ 5.15 

‘ದಾಸ ಶೃತಿ’ ಗಾಯನ: ಶ್ರೀರಕ್ಷಾ ಶಾನಬೋಗ್, ರಶ್ಮಿ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ, ಬನಶಂಕರಿ, ಸಂಜೆ 7

ಯುವ ಸಂಗೀತೋತ್ಸವ: ಸಂಗೀತ ಕಛೇರಿ: ಪಿಟೀಲು: ಮಿಹಿರ್ ರಾಜೀವ್, ಮೃದಂಗ: ಸಮ್ವಿತ್ ಆರ್.ಎಸ್., ಸ್ಕಂದ ಮಂಜುನಾಥ್, ಗಾಯನ: ವಿಷ್ಣು ಶಾಸ್ತ್ರಿ ಎಚ್.ಕೆ., ಪಿಟೀಲು: ಅಮೃತಾ ವರ್ಷಿಣಿ ಕೆ.ಎಸ್., ಮೃದಂಗ: ಪ್ರಜ್ವಲ್ ಭಾರದ್ವಾಜ್, ಅರ್ನವ್ ವಿ. ಗೋಪಾಲನ್, ಆಯೋಜನೆ ಮತ್ತು ಸ್ಥಳ: ಬೆಂಗಳೂರು ಗಾಯನ ಸಮಾಜ, ಕೆ.ಆರ್. ರಸ್ತೆ, ಸಂಜೆ 5.30ರಿಂದ  

***

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.