ADVERTISEMENT

ಪ್ರಜಾವಾಣಿ ಪ್ರಸರಣಾ ವಿಭಾಗದ ನೌಕರ ಡಿ.ಜಿ. ಮುಕುಂದ ನಿಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 2:04 IST
Last Updated 27 ಸೆಪ್ಟೆಂಬರ್ 2020, 2:04 IST
ಮುಕುಂದ
ಮುಕುಂದ   

ಬೆಂಗಳೂರು: ‘ಪ್ರಜಾವಾಣಿ’ ಪ್ರಸರಣಾ ವಿಭಾಗದ, ಪ್ಯಾಕಿಂಗ್‌ ನೌಕರ ಡಿ.ಜಿ. ಮುಕುಂದ (59) ಅವರು ಶನಿವಾರ ಹೃದಯಾಘಾತದಿಂದನಿಧನರಾದರು.

1978ರಲ್ಲಿ ಅವರು ಪ್ರಜಾವಾಣಿ ಸಂಸ್ಥೆ ಸೇರಿದ್ದರು.ಅವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ.

‘ಅಂತ್ಯಕ್ರಿಯೆಯನ್ನು ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಭಾನುವಾರ (ಸೆ. 27) ಬೆಳಿಗ್ಗೆ 11. 45ಕ್ಕೆ ನೆರವೇರಿಸಲಾಗುವುದು’ ಎಂದು ಕುಟುಂಬದವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.