ADVERTISEMENT

ವಿ.ಗಿರಿಜಾಗೆ ಪಿಎಚ್‌.ಡಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 19:14 IST
Last Updated 17 ನವೆಂಬರ್ 2018, 19:14 IST
ವಿ.ಗಿರಿಜಾ
ವಿ.ಗಿರಿಜಾ   

ಬೆಂಗಳೂರು: ನಗರದ ಗುಡ್‌ವಿಲ್‌ ಪಿಯು ಕಾಲೇಜಿನಲ್ಲಿ ಪ್ರಾಧ್ಯಾಪಕಿ ವಿ.ಗಿರಿಜಾ ಅವರು, ಜಾನಪದ ಅಧ್ಯಯನ ವಿಭಾಗದಲ್ಲಿ ಮಂಡಿಸಿದ ‘ಡಾ.ರಾಜಕುಮಾರ್‌ ಅವರ ಕಾದಂಬರಿ ಆಧಾರಿತ ಚಲನಚಿತ್ರಗಳಲ್ಲಿ ಜಾನಪದ ಅಂಶಗಳು’ ಕುರಿತ ಸಂಶೋಧನಾ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡವಿಶ್ವವಿದ್ಯಾಲಯಪಿಎಚ್‌.ಡಿ. ಪದವಿ ನೀಡಿದೆ.

ವಿಶ್ವವಿದ್ಯಾಲಯದ ಡಾ.ಕೆ.ಹೆಬ್ಬಾಲೆ ನಾಗೇಶ್‌ ಮಾರ್ಗದರ್ಶಕರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT