ADVERTISEMENT

ಮಂಗಳೂರಲ್ಲಿ 20 ನಿಮಿಷ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 4:05 IST
Last Updated 19 ಮಾರ್ಚ್ 2023, 4:05 IST
   

ಮಂಗಳೂರು: ನಗರದಾದ್ಯಂತ ಭಾನುವಾರ ಮುಂಜಾನೆ ತುಂತುರು ಮಳೆಯಾಗಿದ್ದು, ಬೇಸಿಗೆಯ ಧಗೆಯಿಂದ ಹೈರಾಣಾಗಿದ್ದ ಜನತೆಗೆ ತಂಪೆರೆಯಿತು.

ಮುಂಜಾನೆ 6.30 ಸುಮಾರಿಗೆ ಆರಂಭವಾದ ಮಳೆ‌ 20 ನಿಮಿಷಗಳ ಕಾಲ ಸುರಿಯಿತು. ನಗರದ ಕೆಲವು ಪ್ರದೇಶಗಳಲ್ಲಿ ಚರಂಡಿಗಳಲದಲಿ ನೀರು ಹರಿದು ಹೋಗುವಷ್ಟು ಮಳೆಯಾಯಿತು.

ಈ ವರ್ಷ ಸುರಿದ‌ ಮೊದಲ ಮಳೆ‌ ಇದಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.