ADVERTISEMENT

ಗಾಯಕಿ ರಮ್ಯಾ ವಿನಯಂತ್‌ಗೆ ಯುವ ಇಂಚರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 21:22 IST
Last Updated 7 ಅಕ್ಟೋಬರ್ 2022, 21:22 IST
ರಮ್ಯಾ ವಿನಯಂತ್
ರಮ್ಯಾ ವಿನಯಂತ್   

ಬೆಂಗಳೂರು: ಇಂಚರ ಸುಗಮ ಸಂಗೀತ ಸಂಸ್ಥೆಯ ‘ಯುವ ಇಂಚರ ಪ್ರಶಸ್ತಿ’ಗೆ ಗಾಯಕಿ ರಮ್ಯಾ ವಿನಯಂತ್ ಆಯ್ಕೆ ಆಗಿದ್ದಾರೆ.

ಅ.23ರಂದು ನಗರದ ಅಕ್ಕ ಮಹಾದೇವಿ ಸಭಾಂಗಣ ದಲ್ಲಿ ನಡೆಯುವ ಇಂಚರ ನಿರಂತರ ಗೀತೋ
ತ್ಸವದಲ್ಲಿ ಪ್ರಶಸ್ತಿ ಈ ಪ್ರದಾನ ಮಾಡ ಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT