ADVERTISEMENT

ರೇಕಿ ಚಿಕಿತ್ಸೆ: ಕಾರ್ಯಾಗಾರ ಡಿ.1ಕ್ಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 11:40 IST
Last Updated 28 ನವೆಂಬರ್ 2019, 11:40 IST

ಬೆಂಗಳೂರು: ರಾಜರಾಜೇಶ್ವರಿ ನಗರದಲ್ಲಿರುವ ಹ್ಯೂಮನ್ ಡೈನಾಮಿಕ್ಸ್ ಎಜುಕೇಷನ್ ಸಂಸ್ಥೆಯು ಭಾನುವಾರ (ಡಿ.1) ಬೆಳಿಗ್ಗೆ 10.30ರಿಂದ 1.30ರವರೆಗೆ ರೇಕಿ ಚಿಕಿತ್ಸಾ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ.ಈ ಚಿಕಿತ್ಸಾ ತರಬೇತಿಯನ್ನು ರೇಕಿ ಮಾಸ್ಟರ್ ಆರ್. ಶಿವಕುಮಾರ್ ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. ಮೊ.9620965907

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.