ADVERTISEMENT

‘ಕೌಶಲ ಅಳವಡಿಸಿಕೊಂಡರೆ ಯಶಸ್ಸು’

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 19:14 IST
Last Updated 16 ಜುಲೈ 2019, 19:14 IST
ರುಡ್‌ಸೆಟ್‌ನಿಂದ ತರಬೇತಿ ಪಡೆದ ಯಶಸ್ವಿ ಉದ್ಯಮಿಗಳನ್ನು ಗೌರವಿಸಲಾಯಿತು. ನಿರ್ದೇಶಕ ಎಂ.ಎಂ.ವೀರೇಂದ್ರಕುಮಾರ್‌, ನಿವೃತ್ತ ನಿರ್ದೇಶಕರಾದ ಕೆ.ಎನ್. ಜನಾರ್ದನ್‌, ಆರ್‌.ಶಿವಣ್ಣ, ಪ್ರಾಧ್ಯಾಪಕ ಉದಯ್‌ಕುಮಾರ್‌ ಇದ್ದಾರೆ
ರುಡ್‌ಸೆಟ್‌ನಿಂದ ತರಬೇತಿ ಪಡೆದ ಯಶಸ್ವಿ ಉದ್ಯಮಿಗಳನ್ನು ಗೌರವಿಸಲಾಯಿತು. ನಿರ್ದೇಶಕ ಎಂ.ಎಂ.ವೀರೇಂದ್ರಕುಮಾರ್‌, ನಿವೃತ್ತ ನಿರ್ದೇಶಕರಾದ ಕೆ.ಎನ್. ಜನಾರ್ದನ್‌, ಆರ್‌.ಶಿವಣ್ಣ, ಪ್ರಾಧ್ಯಾಪಕ ಉದಯ್‌ಕುಮಾರ್‌ ಇದ್ದಾರೆ   

ನೆಲಮಂಗಲ: ‘ಶಿಸ್ತಿನ ಜೀವನ, ಕೆಲಸದಲ್ಲಿ ಹೊಸತನ ಮತ್ತು ಕೌಶಲಗಳನ್ನು ಅಳವಡಿಸಿಕೊಂಡರೆ ಯಶಸ್ವಿ ಉದ್ಯಮಿಯಾಗಬಹುದು’ ಎಂದು ರುಡ್‌ಸೆಟ್‌ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಎನ್. ಜನಾರ್ದನ್‌ ಹೇಳಿದರು.

ತಾಲ್ಲೂಕಿನ ಅರಿಶಿನಕುಂಟೆಯ ರುಡ್‌ಸೆಟ್‌ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಯುವ ಕೌಶಲ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರುಡ್‌ಸೆಟ್‌ ನಿರ್ದೇಶಕ ಎಂ.ಎಂ.ವೀರೇಂದ್ರಕುಮಾರ್‌, ನಿವೃತ್ತ ನಿರ್ದೇಶಕ ಆರ್‌.ಶಿವಣ್ಣ, ಪ್ರಾಧ್ಯಾಪಕ ಉದಯ್‌ಕುಮಾರ್‌, ಧರ್ಮಸ್ಥಳದ ಜನಜಾಗೃತಿ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ವಿ.ರಾಮಸ್ವಾಮಿ, ರೋಟರಿ ಕ್ಲಬ್‌ ಅಧ್ಯಕ್ಷ ಮಂಜುನಾಥ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.