ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 22:20 IST
Last Updated 5 ಜೂನ್ 2025, 22:20 IST
   

‘ಅಪ್ಪು ಕಪ್‌’ ಕ್ರಿಕೆಟ್ ಪಂದ್ಯಾವಳಿ: ಉದ್ಘಾಟನೆ: ಜಿ. ಶಿವಕುಮಾರನ್, ರಮೇಶ್‌ಪಾಳ್ಯ, ಅತಿಥಿಗಳು: ಕೆ. ಸಂತೋಷ್‌ಬಾಬು, ಎಸ್.ಎಸ್. ಮಿಟ್ಟಲಕೋಡ, ಸೌಮ್ಯ ಎಂ.ಯು., ಆಯೋಜನೆ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ವೈಎಂಸಿಎ ಕ್ರೀಡಾಂಗಣ, ನೃಪತುಂಗ ರಸ್ತೆ, ಬೆಳಿಗ್ಗೆ 8ರಿಂದ

ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ: ಅತಿಥಿಗಳು: ಕೃಷ್ಣಪ್ರಸಾದ್ ಚಿತ್ರಾಪುರ, ಎಂ.ಆರ್. ಸೀತಾರಾಮ್, ಎಂ.ಆರ್. ಜಾನಕಿರಾಮ್, ಎಂ.ಆರ್. ಸಂಪಂಗಿರಾಮಯ್ಯ, ಎಂ.ಆರ್. ಆನಂದರಾಮ್, ಎಂ.ಆರ್. ಕೋದಂಡ ರಾಮ್, ಆಯೋಜನೆ ಮತ್ತು ಸ್ಥಳ: ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಎಂ.ಎಸ್. ರಾಮಯ್ಯನಗರ, ಬೆಳಿಗ್ಗೆ 11

ಶಿವಾಜಿ ಮಹಾರಾಜರ ಪಟ್ಟಾಭಿಷೇಕ, ಜಿ.ವಿ. ಶಿವಾಜಿರಾವ್ ಚೌಹಾಣ್ ಅವರು ಅನುವಾದಿಸಿದ ‘ವಿಶ್ವದ ಮಹಾನಾಯಕ ಛತ್ರಪತಿ ಶಿವಾಜಿ ಮಹಾರಾಜರು’ ಪುಸ್ತಕ ಬಿಡುಗಡೆ: ಶ್ರೀಮಂತ ಶಿವಾಜಿರಾಜೆ, ಅಧ್ಯಕ್ಷತೆ: ಪಿ.ಜಿ.ಆರ್. ಸಿಂಧ್ಯ, ಅತಿಥಿ: ರಾಜಾ ಕೃಷ್ಣದೇವರಾಯ, ಆಯೋಜನೆ: ಮಾವಳಾ ಜವಾನ್ ಸಂಸ್ಥೆ ಪುಣೆ, ಕರ್ನಾಟಕ ಮರಾಠ ವೆಲ್‌ಫೇರ್‌ ಅಸೋಸಿಯೇಷನ್, ಸ್ಥಳ: ಪ್ರೆಸ್‌ಕ್ಲಬ್‌, ಕಬ್ಬನ್‌ ಉದ್ಯಾನ, ಬೆಳಿಗ್ಗೆ 11.30

ADVERTISEMENT

ಪರಾಮರ್ಶನ ಗ್ರಂಥಾಲಯದ ಉದ್ಘಾಟನೆ: ಆಯೋಜನೆ ಮತ್ತು ಸ್ಥಳ: ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ, ಕಲಾಗ್ರಾಮ, ಮಲ್ಲತ್ತಹಳ್ಳಿ, ಮ. 12.30  

‘ಪ್ರೊ. ಜಗದಾಂಬ ಮತ್ತು ಡಾ.ಎಚ್.ಪಿ. ಮಲ್ಲೇದೇವರು’ ದತ್ತಿ ಉಪನ್ಯಾಸ: ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ‘ವಚನಗಳಲ್ಲಿ ಗಾದೆಗಳ ಬಳಕೆ’ ಉಪನ್ಯಾಸ: ವಿಜಯಾ ಜಗದೀಶ್, ಉಪಸ್ಥಿತಿ: ಪ್ರಮೀಳಾ ಗರಡಿ, ರವಿ ಶಂಕರ್, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಎಂಟನೇ ವಿಭಾಗ, ಜಯನಗರ, ಸಂಜೆ 5.30

ಸರ್ವದೇವ ಪರಂಜ್ಯೋತಿ ಧ್ಯಾನವಿಹಾರದ ಉದ್ಘಾಟನೆ: ಅತಿಥಿಗಳು: ಎಚ್.ಡಿ. ದೇವೇಗೌಡ, ಮಂಥರ್‌ ಗೌಡ, ರೇವತಿ ಕಾಮತ್, ರಮೇಶ್ ಮಾನಂದಿ, ಸ್ಥಳ:ಸರ್ವದೇವ ಪರಂಜ್ಯೋತಿ ಧ್ಯಾನ ವಿಹಾರ, ಕನಕಪುರ ಮುಖ್ಯರಸ್ತೆ, ಸಂಜೆ 6

ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎಚ್. ನರಸಿಂಹಯ್ಯ ಅವರ ಜನ್ಮದಿನ: ಉಪಸ್ಥಿತಿ: ಎಸ್.ಎಲ್. ಶ್ರೀನಿವಾಸಮೂರ್ತಿ, ವಿ. ರಾಜಾ, ಎಲ್. ವೆಂಕಟಪ್ಪ, ಅಧ್ಯಕ್ಷತೆ: ಶ್ರೀರಾಮೇಗೌಡ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘದ ಸಭಾಂಗಣ, ಕೆಂಪೇಗೌಡನಗರ, ಸಂಜೆ 6 

‘ದೊಡ್ಡಾಟ’ ಪ್ರದರ್ಶನ: ಆಯೋಜನೆ ಮತ್ತು ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.