ADVERTISEMENT

ಬೆಂಗಳೂರು ನಗರದಲ್ಲಿ ಇಂದಿನ ಕಾರ್ಯಕ್ರಮ: ಭಾನುವಾರ, 18 ಮೇ 2025

​ಪ್ರಜಾವಾಣಿ ವಾರ್ತೆ
Published 17 ಮೇ 2025, 23:50 IST
Last Updated 17 ಮೇ 2025, 23:50 IST
   

ಶಿವಕುಮಾರ ಸ್ವಾಮೀಜಿ ಜನದಿನೋತ್ಸವ, ವಾರ್ಷಿಕೋತ್ಸವ, ಬಸವ ಹಾಗೂ ರೇಣುಕಾಚಾರ್ಯ ಜಯಂತಿ: ಉದ್ಘಾಟನೆ: ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಚಿತ ಲಿಂಗದೀಕ್ಷೆ ಕೊಡುವವರು: ಅಭಿನವ ಚನ್ನಬಸವರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಧ್ಯಕ್ಷತೆ: ಜಿ. ಮರಿಸ್ವಾಮಿ, ಅತಿಥಿಗಳು: ನಟರಾಜ, ನಂಜುಂಡೇಶ್, ರಾಜೇಂದ್ರ, ಆಯೋಜನೆ ಮತ್ತು ಸ್ಥಳ: ವಿಶ್ವವೀರಶೈವ ಲಿಂಗಾಯತ ವೇದಿಕೆ, ರಾಘವೇಂದ್ರ ಪವಮಾನ ಮಂದಿರ, ಚಿಕ್ಕಬಾಣಾವರ, ಬೆಳಿಗ್ಗೆ 7ರಿಂದ

75ನೇ ಆರ್ಗ್ಯಾನಿಕ್ ಸಂತೆ: ಅತಿಥಿಗಳು: ಎಚ್.ಕೆ. ಪಾಟೀಲ, ಪ್ರಮೀಳಾ ಜಗ್ಗೇಶ್, ಶ್ರೀನಿವಾಸ್ ಜಿ. ಕಪ್ಪಣ್ಣ, ನಿರ್ಮಲಾ ಎಲಿಗಾರ್, ನಾಗೇಶ್ ಪುಟ್ಟಸ್ವಾಮಿ, ಆಯೋಜನೆ ಮತ್ತು ಸ್ಥಳ: ದಿ ಗ್ರೀನ್ ಪಾಥ್, ಮಲ್ಲೇಶ್ವರ, ಬೆಳಿಗ್ಗೆ 9ರಿಂದ

ಭಾರತೀಯ ಸೈನಿಕರಿಗೆ ಬೆಂಬಲ ಹಾಗೂ ಬಲ ನೀಡಲು ಲಕ್ಷ್ಮೀನರಸಿಂಹಸ್ವಾಮಿ ಹೋಮ: ಆಯೋಜನೆ: ಶ್ರೀರಾಘವೇಂದ್ರ ಸೇವಾ ಸಮಿತಿ ಟ್ರಸ್ಟ್, ಸ್ಥಳ: ಗಣಪತಿ ದೇವಸ್ಥಾನದ ಆವರಣ, ಗುರುರಾಜ ಸಭಾಭವನ ಪಕ್ಕ, ಕೆಂಗೇರಿ ಉಪನಗರ, ಬೆಳಿಗ್ಗೆ 9ರಿಂದ

ADVERTISEMENT

2024–25ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್ಎಸ್‌ ಹಾಗೂ ಸ್ಕೌಟ್ಸ್‌ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ: ಅತಿಥಿಗಳು: ಎಂ.ಡಿ. ಪಲ್ಲವಿ, ನಾರಾಯಣಸ್ವಾಮಿ ಎಸ್.ಟಿ., ಉಪಸ್ಥಿತಿ: ನಿರ್ಮಲ್‌ಕುಮಾರ್ ಕೆ.ಆರ್., ಎನ್.ಎಸ್. ವಿಜಯ, ಎಂ. ಕೃಷ್ಣದಾಸ್, ಬಿ.ಎಲ್. ನಂದಿನಿ, ಟಿ.ಆರ್. ವೆಂಕಟರೆಡ್ಡಿ, ಅಧ್ಯಕ್ಷತೆ: ಎ.ಜಿ. ನಟರಾಜ್, ಆಯೋಜನೆ ಮತ್ತು ಸ್ಥಳ: ಬಿಇಎಸ್ ಕಲೆ ಮತ್ತು ವಾಣಿಜ್ಯ ಸಂಜೆ ಕಾಲೇಜು, ನಾಲ್ಕನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30

ಸ್ಪರ್ಶ ಆಸ್ಪತ್ರೆಯ ಉದ್ಘಾಟನೆ: ಸಾನ್ನಿಧ್ಯ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅತಿಥಿಗಳು: ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ಎಸ್.ಎಸ್. ಮಲ್ಲಿಕಾರ್ಜುನ್, ಡಾ. ಶರಣಪ್ರಕಾಶ ಪಾಟೀಲ, ಬಸವರಾಜ ಬೊಮ್ಮಾಯಿ, ಶಿವರಾಜ ವಿ. ಪಾಟೀಲ, ಶಾಮನೂರು ಶಿವಶಂಕರಪ್ಪ, ಆಯೋಜನೆ ಮತ್ತು ಸ್ಥಳ: ಸ್ಪರ್ಶ ಆಸ್ಪತ್ರೆ, ಹೆಣ್ಣೂರು ರಸ್ತೆ, ಬೆಳಿಗ್ಗೆ 10.30

ರಾಜ್ಯಮಟ್ಟದ ದೃಷ್ಟಿ ಚೇತನ ಬರಹಗಾರರ ಕಾವ್ಯ ಕಮ್ಮಟ ಮತ್ತು ಕವಿಗೋಷ್ಠಿ ಸಮಾರಂಭ: ಅಧ್ಯಕ್ಷತೆ: ಎಲ್.ಎನ್. ಮುಕುಂದರಾಜ್, ಅತಿಥಿಗಳು: ಕೆ.ವಿ. ರಾಜಣ್ಣ, ಜಿ.ಕೆ. ಮಹಾಂತೇಶ್, ಆಶಯ ನುಡಿ: ಮುದಿಗೆರೆ ರಮೇಶ್ ಕುಮಾರ್, ‘ಕಾವ್ಯ ಕಟ್ಟುವ ಕಲೆ ಮತ್ತು ವಾಚನಾಭಿವ್ಯಕ್ತಿ’ ಕುರಿತು: ಮೋದೂರು ತೇಜ, ಗೀತೋತ್ಸವ: ಅಂಧ ಬರಹಗಾರರ ಕಾವ್ಯ ಗಾಯನ, ಕವಿಗೋಷ್ಠಿ: ಅಧ್ಯಕ್ಷತೆ: ಪ್ರತಿಭಾ ನಂದಕುಮಾರ್, ಪ್ರಾಸ್ತಾವಿಕ ನುಡಿ: ಆರ್.ಎಸ್. ಶಾಂತಾರಾಮ್, ಆಯೋಜನೆ: ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು, ದೀಪಾ ಅಕಾಡೆಮಿ, ಸ್ಥಳ: ಈಸ್ಟ್‌ವೆಸ್ಟ್‌ ಕಾಲೇಜಿನ ಸಭಾಂಗಣ, ಭಾರತ್‌ನಗರ, ಬೆಳಿಗ್ಗೆ 10.30ರಿಂದ

‘ಗಾಂಪರ ಗುಂಪು’ ನಾಟಕ ಪ್ರದರ್ಶನ: ನಿರ್ದೇಶನ: ಶ್ರೀಪಾದ್ ಎಸ್., ಆಯೋಜನೆ: ಬೆಂಗಳೂರು ಪ್ಲೇಯರ್ಸ್‌ ಥಿಯೇಟರ್ ಅಸೋಸಿಯೇಷನ್, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಳಿಗ್ಗೆ 11.30

ಯುಗಾದಿ ಸಂಭ್ರಮ: ಉದ್ಘಾಟನೆ: ಸೌಂದರ್ಯ ರಮೇಶ್, ಅತಿಥಿ: ಜಿ.ಕೆ. ಶೆಟ್ಟಿ, ಸನ್ಮಾನಿತರು: ಗಿರೀಶ್ ಉಪಾಧ್ಯ, ಅಧ್ಯಕ್ಷತೆ: ಕೆ.ಸಿ. ಬಲ್ಲಾಳ್, ಯುಗಾದಿ ಮಹತ್ವದ ಕುರಿತು: ಗಿರಿಧರ ಉಪಾಧ್ಯಾಯ, ಆಯೋಜನೆ: ದಕ್ಷಿಣ ಕನ್ನಡಿಗರ ಸಂಘ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4

‘ಅನುಮಾನದ ಅವಾಂತರ’ ನಾಟಕ ಪ್ರದರ್ಶನ: ರಚನೆ: ಮೋಲಿಯರ್, ನಿರ್ದೇಶನ: ವಿಕಾಸ್ ಎಸ್., ಸ್ಥಳ: ದಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 7

‘ರಾಧಾ ನಿವಾಸ’ ನಾಟಕ ಪ್ರದರ್ಶನ: ರಚನೆ: ವಿದ್ಯಾವಾಚಸ್ಪತಿ, ಕವಿತಾ ಕೃಷ್ಣ, ನಿರ್ದೇಶನ: ಮಹೇಶ್ ಕುಮಾರ್, ಆಯೋಜನೆ: ರಂಗಚಕ್ರ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.