ADVERTISEMENT

ನಗರದಲ್ಲಿ ಇಂದು: ಬೆಂಗಳೂರಲ್ಲಿ ಈ ದಿನದ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 26 ಮೇ 2025, 23:30 IST
Last Updated 26 ಮೇ 2025, 23:30 IST
   

ಶನೇಶ್ವರಸ್ವಾಮಿ ಜಯಂತಿ: ಬೆಳಿಗ್ಗೆ 6.30ಕ್ಕೆ ಶನೇಶ್ವರಸ್ವಾಮಿಯ ಮೂಲ ವಿಗ್ರಹಕ್ಕೆ ಫಲಪಂಚಾಮೃತ ಅಭಿಷೇಕ, 9ಕ್ಕೆ ವಿಶೇಷವಾದ ಮಹಾ ಅಲಂಕಾರ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಆಯೋಜನೆ ಮತ್ತು ಸ್ಥಳ: ಶನಿದೇವರ ದೇವಾಲಯ, ಪ್ಯಾಲೇಸ್‌ ಗುಟ್ಟಹಳ್ಳಿ

2024–25ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಕನ್ನಡ ಸಂಘ, ಎನ್‌ಸಿಸಿ, ಎನ್‌ಎಸ್‌ಎಸ್‌, ಯುವ ರೆಡ್‌ಕ್ರಾಸ್‌, ರೇಂಜರ್ಸ್‌ ಮತ್ತು ರೋವರ್ಸ್‌ ಇತರೆ ಚಟುವಟಿಕೆಗಳ ಸಮಾರೋಪ ಸಮಾರಂಭ: ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಅತಿಥಿಗಳು: ಕೆ. ಕೃಷ್ಣಪ್ಪ, ಸುರ್‌ಜಿತ್‌ ಸಿಂಗ್, ಇಂದುಮತಿ ಸಾಲಿಮಠ, ಉಪಸ್ಥಿತಿ: ಪಿ.ಟಿ. ಶ್ರೀನಿವಾಸ ನಾಯಕ, ಆಯೋಜನೆ ಮತ್ತು ಸ್ಥಳ: ಸರ್ಕಾರಿ ಕಲಾ ಕಾಲೇಜು, ಡಾ.ಬಿ.ಆರ್. ಅಂಬೇಡ್ಕರ್ ವೀಧಿ, ಬೆಳಿಗ್ಗೆ 10.30

ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ‘ಡಾ.ಬಿ.ಆರ್. ಅಂಬೇಡ್ಕರ್’ ಪ್ರಶಸ್ತಿ, ‘ಸಾರಿಗೆ ರತ್ನ’ ಪ್ರಶಸ್ತಿ ಪ್ರದಾನ: ಸಾನ್ನಿಧ್ಯ: ಕಲ್ಯಾಣ ಸಿರಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಉದ್ಘಾಟನೆ: ರಾಮಲಿಂಗಾರೆಡ್ಡಿ, ಪ್ರಶಸ್ತಿ ಪ್ರದಾನ: ಕೆ.ಎನ್. ರಾಜಣ್ಣ, ಅಧ್ಯಕ್ಷತೆ: ಎಸ್.ಆರ್. ಶ್ರೀನಿವಾಸ್, ಭಾಗವಹಿಸುವವರು: ರಾಜು ಕಾಗೆ, ಶರತ್ ಬಚ್ಚೇಗೌಡ, ಮೊಹಮ್ಮದ್ ರಿಜ್ವಾನ್ ನವಾಬ್, ಪೀರಾಸಾಬ ಅ. ಕೌತಾಳ, ಮಲ್ಲೇಪುರಂ ಜಿ. ವೆಂಕಟೇಶ್, ಎಫ್‌.ಎಚ್. ಜಕ್ಕಪ‍್ಪನವರ, ಮಾವಳ್ಳಿ ಶಂಕರ್, ಆಯೋಜನೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ನೌಕರರ ಸಂಘ, ಸ್ಥಳ: ಪುಟ್ಟಣ್ಣ ಚೆಟ್ಟಿ ಪುರಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 3.30

ADVERTISEMENT

‘ಬನ್ನಿರಿ ಭಾಮೆಯರೆಲ್ಲಾ’ ರಂಗಗೀತೆಗಳ ಗಾಯನ: ಉದ್ಘಾಟನೆ: ಅನುಪಮಾ ಹೊಸಕೆರೆ, ಆಯೋಜನೆ: ಚಂಕರ, ಸ್ಥಳ: ಪ್ರಯೋಗ್ ಥಿಯೇಟರ್, ಹೊರವರ್ತುಲ ರಸ್ತೆ, ಮೂರನೇ ಹಂತ ಬನಶಂಕರಿ, ಸಂಜೆ 4.30

ಡಾ.ಬಿ.ಎಂ. ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ, ಬಿ.ಟಿ. ಜಾಹ್ನವಿ ಅವರು ಸಂಪಾದಿಸಿದ ‘ಮುಟ್ಟಿಸಿಕೊಂಡವರು’ ಪುಸ್ತಕ ಬಿಡುಗಡೆ: ಸಿದ್ದರಾಮಯ್ಯ, ಅಧ್ಯಕ್ಷತೆ: ಎಲ್. ಹನುಮಂತಯ್ಯ, ಅತಿಥಿ: ಮೋಹನ್ ಕೊಂಡಜ್ಜಿ, ಪುಸ್ತಕ ಪರಿಚಯ: ದು. ಸರಸ್ವತಿ, ವಿ.ಎಲ್. ನರಸಿಂಹಮೂರ್ತಿ, ಉಪಸ್ಥಿತಿ: ದಿಲಾವರ್ ರಾಮದುರ್ಗ, ವಿಷ್ಣು ಕುಮಾರ್ ಎಸ್., ಆಯೋಜನೆ: ಬೀ ಕಲ್ಚರ್ ಪ್ರಕಾಶನ, ಸ್ಥಳ: ಕೊಂಡಜ್ಜಿ ಸಭಾಂಗಣ, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಸಂಜೆ 5

‘ವೈಯಾಕರಣಿ ಗರಣಿ ಕೃಷ್ಣಾಚಾರ್ಯ ದತ್ತಿ ‘ಕಾವ್ಯ ಮೀಮಾಂಸೆ–ಬೇಂದ್ರೆ ದೃಷ್ಟಿ’ ಉಪನ್ಯಾಸ: ಸುರೇಶ್ ನಾಗಲಮಡಿಕೆ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಸಂಜೆ 5

ಕುರುಬ ವೀರ ಗೊಲ್ಲಾಳ ಜಯಂತಿ: ಉದ್ಘಾಟನೆ: ದೇವೇಂದ್ರಕುಮಾರ್ ಪತ್ತಾರ್, ಆಶಯ ನುಡಿ: ಎಸ್. ಪಿನಾಕಪಾಣಿ, ‘ಕಾಯಕದಲ್ಲಿ ದೇವರನ್ನು ಕಂಡ ಕುರುಬ ವೀರ ಗೊಲ್ಲಾಳೇಶರು’ ಉಪನ್ಯಾಸ: ವಿದ್ಯಾಶ್ರೀ ಹರಕೂಡೆ, ಅತಿಥಿ: ಆರ್. ಚನ್ನಕೇಶವಮೂರ್ತಿ, ಅಧ್ಯಕ್ಷತೆ: ಎಸ್.ಆರ್. ಹೊನ್ನಲಿಂಗಯ್ಯ, ಆಯೋಜನೆ: ವಚನ ಜ್ಯೋತಿ ಬಳಗ, ಸ್ಥಳ: ಪೂರ್ಣಚಂದ್ರ ತೇಜಸ್ವಿ ರಂಗಮಂದಿರ, ಡಿ ಗ್ರೂಪ್ ಬಡಾವಣೆ, ಸಂಜೆ 5.30

‘ಹೆಸರೆ ಇಲ್ಲದವರು’ ನಾಟಕ ಪ್ರದರ್ಶನ: ನಿರ್ದೇಶನ: ರಾಜಗುರು ಹೊಸಕೋಟೆ, ಆಯೋಜನೆ: ರಂಗಪಯಣ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7.30

‘ಷೇಕ್ಸ್‌ಪಿಯರ್‌ನ ಬುರಡೆ’ ನಾಟಕ ಪ್ರದರ್ಶನ: ನಿರ್ದೇಶನ: ಪ್ರಭಾಕರ್ ಎಸ್. ರಾವ್, ಆಯೋಜನೆ: ಧ್ವನಿ, ಸ್ಥಳ: ರಂಗಶಂಕರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.