ಉದ್ಯೋಗ ಮೇಳ: ಅತಿಥಿಗಳು: ಎಂ. ನಾಗರಾಜ್ ಯಾದವ‌್, ರಾಮಕೃಷ್ಣರೆಡ್ಡಿ ಕೆ., ಸಿ. ಜಗನ್ನಾಥ, ಗೌರಿ ಓಝಾ, ಶಶಿಮೌಳಿ ವಿ., ಎಲಿಜಬೆತ್ ಚೆರಿಯನ್, ಅಧ್ಯಕ್ಷತೆ: ಫಜೀಹಾ ಸುಲ್ತಾನಾ, ಆಯೋಜನೆ ಮತ್ತು ಸ್ಥಳ: ನೃಪತುಂಗ ವಿಶ್ವವಿದ್ಯಾಲಯ, ನೃಪತುಂಗ ರಸ್ತೆ, ಬೆಳಿಗ್ಗೆ 10
ಸಾಂಸ್ಕೃತಿಕ ವೈಭವ, ‘ಕರುನಾಡ ಸಿರಿ’ ಪ್ರಶಸ್ತಿ ಪ್ರದಾನ: ಉದ್ಘಾಟನೆ: ಅಪ್ಪಗೆರೆ ತಿಮ್ಮರಾಜು, ಅಧ್ಯಕ್ಷತೆ: ಅಶೋಕ್ ಎನ್. ಛಲವಾದಿ, ಪ್ರಶಸ್ತಿ ಪ್ರದಾನ: ಆರ್. ಚಂದ್ರಶೇಖರ, ಅತಿಥಿಗಳು: ಅನು ಅಮ್ಮ, ಕೆಂಚನೂರು ಶಂಕರ, ಕೆ. ಪ್ರಕಾಶ್ ಬಾಬು, ಆರ್. ಕುಮಾರ್, ಲೋಕೇಶ್, ಪ್ರಶಸ್ತಿ ಸ್ವೀಕರಿಸುವವರು: ಹೇಮಾ ಎಸ್., ರಚನಾ ಪಾಯಲ್, ಶಾರದಾ ಕೆ.ಎನ್., ಎಸ್. ಮಂಜುನಾಥ್, ಶಿವಪ್ಪ, ಚಂದ್ರು, ಸಚಿನ್ ಆಚಾರ್, ಇಸ್ಮಾಯಿಲ್, ಆಯೋಜನೆ: ಸಂಗೀತನಾದ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಮಧ್ಯಾಹ್ನ 2.30ರಿಂದ
ಆರ್ಯಭಟ ನೃತ್ಯೋತ್ಸವ: ಉದ್ಘಾಟನೆ: ಅಶೋಕ ಬಿ. ಹಿಂಚಿಗೇರಿ, ಬಸವರಾಜ ಹೊರಟ್ಟಿ, ಮಹೇಶ ಜೋಶಿ, ಅಧ್ಯಕ್ಷತೆ: ಎಚ್.ಎನ್.ಎಲ್. ರಾವ್, ಸನ್ಮಾನಿತರು: ಭಾರತಿ ವಿಷ್ಣುವರ್ಧನ್, ಜಯಮಾಲಾ, ರಾಜೇಂದ್ರಸಿಂಗ್ ಬಾಬು, ವಿಶ್ವೇಶ್ವರ ಭಟ್, ಕೆ. ಕಲ್ಯಾಣ್, ಆಯೋಜನೆ: ಆರ್ಯಭಟ ಸಾಂಸ್ಕೃತಿಕ ಸಂಸ್ಥೆ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 4ರಿಂದ
‘ಕರ್ಣಾಟ ದೇಶವನ್ನು ಕಟ್ಟಿದ ಐತಿಹಾಸಿಕ ಪುರುಷರು’ ಉಪನ್ಯಾಸ: ಗುರುದೇವ ನಾರಾಯಣ್ ಕುಮಾರ್, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30
‘ಬಿ.ವಿ. ಕಾರಂತ–90’ ನೆನಪಿನ ರಾಜ್ಯಮಟ್ಟದ ನಾಟಕೋತ್ಸವ ಸಮಾರೋಪ: ಭಾಗವಹಿಸುವವರು: ಕೆ.ವಿ. ನಾಗರಾಜಮೂರ್ತಿ, ಸಂಚಯ ಗಣೇಶ್, ‘ತಿಂಮ್ಮಾರ್ಪಣ ಮಸ್ತು’ ನಾಟಕ ಪ್ರದರ್ಶನ: ರಚನೆ: ಬೀಚಿ, ತಂಡ: ವರ್ಣರಂಗ ಕಲಾವಾತ್ಸಲ್ಯ ಟ್ರಸ್ಟ್, ನಿರ್ದೇಶನ: ರಮೇಶ್ ಕೆ. ಬೆಣಕಲ್, ಆಯೋಜನೆ: ಭಾಗವತರು, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 6.45ರಿಂದ
ಉಡುಪ ಮ್ಯೂಸಿಕ್ ಫೆಸ್ಟಿವಲ್: ತಾಳವಾದ್ಯ ಸಂಗೀತ ಕಛೇರಿ: ಮೃದಂಗ: ಆನೂರು ಆರ್. ಅನಂತಕೃಷ್ಣ ಶರ್ಮ, ಖಂಜೀರಾ: ಸಿ.ಪಿ. ವ್ಯಾಸವಿಠ್ಠಲ, ಗಾಯನ: ವೆಂಕಟೇಶ್ ಕುಮಾರ್, ಹಾರ್ಮೋನಿಯಂ: ವ್ಯಾಸಮೂರ್ತಿ ಕಟ್ಟಿ, ತಬಲಾ: ಕೇಶವ ಜೋಶಿ, ಆಯೋಜನೆ: ಉಡುಪ ಫೌಂಡೇಶನ್, ಸ್ಥಳ: ಚೌಡಯ್ಯ ಸ್ಮಾರಕ ಭವನ, ಮಲ್ಲೇಶ್ವರ, ಸಂಜೆ 7ರಿಂದ
ಹರಿದಾಸ ನಮನ: ಗಾಯನ: ವೈಷ್ಣವಿ ಕೊಪ್ಪ, ಕೀ–ಬೋರ್ಡ್: ಅಮಿತ್ ಶರ್ಮಾ, ತಬಲಾ: ಮಧುಸೂದನ್ ಕೊಪ್ಪ, ಆಯೋಜನೆ ಮತ್ತು ಸ್ಥಳ: ನಂಜನಗೂಡು ರಾಘವೇಂದ್ರ ಸ್ವಾಮಿ ಮಠ, ಪವಮಾನಪುರ, ಆರನೇ ಹಂತ, ಬನಶಂಕರಿ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.