10ನೇ ವಾರ್ಷಿಕೋತ್ಸವ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ಶೇಕಡ 95ಕ್ಕೂ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ: ಆಯೋಜನೆ: ಸಾಕ್ಷಾತ್ಕಾರ ಚಾರಿಟಬಲ್ ಸೊಸೈಟಿ, ಸ್ಥಳ: ಶಿವಕುಮಾರಸ್ವಾಮಿ ಜ್ಞಾನಸೌಧ, ಕಲ್ಯಾಣನಗರ, ಬೆಳಿಗ್ಗೆ 9.30
ರಾಜ್ಯಮಟ್ಟದ ಎನ್‌ಪಿಎಸ್ ಟು ಒಪಿಎಸ್ ಕಾರ್ಯಾಗಾರ, ರಾಜ್ಯ ಕಾರ್ಯಕಾರಣಿ ಸಭೆ: ಉದ್ಘಾಟನೆ: ಚಂದ್ರಶೇಖರಯ್ಯ, ಅತಿಥಿ: ಸಿ.ಎಸ್. ಷಡಾಕ್ಷರಿ, ಸಂಪನ್ಮೂಲ ವ್ಯಕ್ತಿಗಳು: ರಾಧಾಕೃಷ್ಣ, ರಾಮಕೃಷ್ಣ ರೆಡ್ಡಿ ಕೆ., ಅಧ್ಯಕ್ಷತೆ: ನಾಗನಗೌಡ ಎಂ.ಎ., ಆಯೋಜನೆ: ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘ, ಸ್ಥಳ: ಸರ್ಕಾರಿ ನೌಕರರ ಸಂಘದ ಸಭಾಂಗಣ, ಕಬ್ಬನ್ ಉದ್ಯಾನ, ಬೆಳಿಗ್ಗೆ 9.30
‘ಓ ನನ್ನ ಚೇತನ’ ಉಪನ್ಯಾಸ: ತೇಜಸ್ವಿನಿ ಅನಂತಕುಮಾರ್, ಆಯೋಜನೆ: ಮಾಸದ ಮಂಥನ, ಸ್ಥಳ: ನಂ. 17, ಸಾನ್ನಿಧ್ಯ, ದೊಡ್ಡಕನ್ನೆಲ್ಲಿ, ಬೆಳಿಗ್ಗೆ 10
ತಮಟೆ ನಾಟ್ಯದ ಉದ್ಘಾಟನೆ: ಆಯೋಜನೆ: ಹಲ್ಗಿ ಕಲ್ಚರ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10.30
‘ಪ್ರಾಚೀನ ಲಿಪಿಗಳ ಸಂಸ್ಕರಣೆಗೆ ಎಐ ವಿಧಾನಗಳು’ ಉಪನ್ಯಾಸ: ಅಜಿತ್ ಎಸ್., ‘ಆಹಾರ ಮತ್ತು ಮನೆಮದ್ದು’ ಉಪನ್ಯಾಸ: ಡಾ. ಭಾರತಿ ಡಿ. ಆಯೋಜನೆ ಮತ್ತು ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಬೆಳಿಗ್ಗೆ 11
ಡಾ.ಡಿ.ಕೆ. ಚೌಟ ನೆನಪಿನಲ್ಲಿ ನಾಟಕೋತ್ಸವ–2025: ಉದ್ಘಾಟನೆ: ಡಾ.ಸಿ.ಎನ್. ಮಂಜುನಾಥ್, ಅಧ್ಯಕ್ಷತೆ: ಪುರುಷೋತ್ತಮ ಬಿಳಿಮಲೆ, ಅತಿಥಿಗಳು: ಕೆ.ವಿ. ನಾಗರಾಜಮೂರ್ತಿ, ನಾ. ದಾಮೋದರ ಶೆಟ್ಟಿ, ರಾಧಾಕೃಷ್ಣ ಹೆಗಡೆ, ರಂಗಗೌರವ: ಸುದೇಶ್ ಮಹಾನ್, ಪ್ರೇಮ್‌ದಾಸ್ ಅಡ್ಯಂತಾಯ, ಗೀತಾ ಸುರತ್ಕಲ್, ರೇಣುಕ ರೆಡ್ಡಿ, ರಮ್ಯಾ ನವೀನ್ ಕೃಷಿ, ‘ಮೀನುಗುತಾರೆ’ ಏಕವ್ಯಕ್ತಿ ಪ್ರದರ್ಶನ: ಅಭಿನಯ: ರಂಜಿತಾ ಸೂರ್ಯವಂಶಿ, ರಚನೆ: ಜಯಲಕ್ಷ್ಮಿ ಪಾಟೀಲ್, ನಿರ್ದೇಶನ: ಕೆಎಸ್‌ಡಿಎಲ್ ಚಂದ್ರು, ‘ಹುಲಿ ಹಿಡಿದ ಕಡಸು’ ನಾಟಕ ಪ್ರದರ್ಶನ: ರಚನೆ: ಡಿ.ಕೆ. ಚೌಟ, ನಿರ್ವಹಣೆ: ಜಿಪಿಓ ಚಂದ್ರು, ನಿರ್ದೇಶನ: ನಂಜುಂಡೇಗೌಡ ಸಿ., ಆಯೋಜನೆ:ರಂಗಚಂದಿರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 4ರಿಂದ
ಭಾರತೀಯ ನಾದ ಸೌರಭ ಸಂಗೀತೋತ್ಸವ, ವಾರ್ಷಿಕ ಪುರಸ್ಕಾರ ಪ್ರದಾನ: ಅತಿಥಿ: ಡಾ. ಶ್ರೀಪಾದ ಹೆಗ್ಡೆ, ‘ಗೋವಿಂದ ಲಕ್ಷ್ಮೀ’ ಪುರಸ್ಕಾರ ಸ್ವೀಕರಿಸುವವರು: ಎನ್. ವಿ. ಗೋಪಿನಾಥ್, ‘ಶ್ಯಾಮಲಾ ಸ್ಮೃತಿ ಸಮ್ಮಾನ್’ ಪುರಸ್ಕಾರ ಸ್ವೀಕರಿಸುವವರು: ಕೆ.ಸಿ. ಜಯರಾಮ್, ಗಾಯನ: ವಾಗೀಶ ಭಟ್, ತಬಲಾ: ಸತೀಶ್ ಹಂಪಿಹೊಳಿ, ಹಾರ್ಮೋನಿಯಂ: ಶಿವಕುಮಾರ್ ಎಂ., ಆಯೋಜನೆ: ಸರಸ್ವತೀ ಸಂಗೀತ ವಿದ್ಯಾಲಯ, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4.30
ಭರತನಾಟ್ಯ ರಂಗ ಪ್ರವೇಶ: ಶ್ರುತಿ ಸುರೇಶ್, ಅತಿಥಿಗಳು: ಉಮಾ ಆನಂದ್, ಲಕ್ಷ್ಮಿ ಗೋಪಾಲಸ್ವಾಮಿ, ಶಮಾ ಕೃಷ್ಣ, ಆಯೋಜನೆ: ವಿಶ್ವ ಭಾರತಿ ನಾಟ್ಯಶಾಲಾ, ಸ್ಥಳ: ಪ್ರಭಾತ್ ಕಲಾದ್ವಾರಕ, ಕೋರಮಂಗಲ ಕ್ಲಬ್‌ನ ಆವರಣ, ಸಂಜೆ 6.15
‘ಜೀಕೆ ಮಾಸ್ತರರ ಪ್ರಣಯ ಪ್ರಸಂಗ’ ನಾಟಕ ಪ್ರದರ್ಶನ: ರಚನೆ: ಚಂದ್ರಶೇಖರ ಕಂಬಾರ, ನಿರ್ದೇಶನ: ಭಾಸ್ಕರ್ ನೀನಾಸಂ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7
‘ಮಹಾಭಾರತ ತಾತ್ಪರ್ಯ ನಿರ್ಣಯ’ ಪ್ರವಚನ: ಸಿಂಧನೂರು ಕೃಷ್ಣಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ಈಜುಕೋಳದ ಬಡಾವಣೆ, ಸುಧೀಂದ್ರನಗರ, ಸಂಜೆ 7
ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ
nagaradalli_indu@prajavani.co.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.