ADVERTISEMENT

ವಾಹನ ಫಲಕ ನಿರ್ದಿಷ್ಟ ಮಾದರಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 20:03 IST
Last Updated 20 ಡಿಸೆಂಬರ್ 2019, 20:03 IST

ಬೆಂಗಳೂರು: ನಿಗದಿಪಡಿಸಿದ ಗಾತ್ರ ಮತ್ತು ಭಾಷೆಯಲ್ಲಿ ಇಲ್ಲದ ವಾಹನಗಳ ನೋಂದಣಿ ಸಂಖ್ಯೆಯ ಫಲಕ ಬದಲಾಯಿಸಲು ಸಾರಿಗೆ ಇಲಾಖೆ ಒಂದು ವಾರದ ಗಡುವು ನೀಡಿದೆ.

ಯಾವ ಮಾದರಿಯ ವಾಹನಕ್ಕೆ ಎಷ್ಟು ಗಾತ್ರದ ಫಲಕ ಇರಬೇಕು ಎಂಬುದನ್ನು ನಿಗದಿಪಡಿಸಲಾಗಿದೆ. ಫಲಕಗಳಲ್ಲಿ ಅಕ್ಷರ(ಕೆ.ಎ) ಇಂಗ್ಲಿಷ್‌ನಲ್ಲಿ, ಅಂಕಿಗಳು ಅರೇಬಿಕ್ ಭಾಷೆಯಲ್ಲೇ ಇರುವುದು ಕಡ್ಡಾಯ ಎಂದು ಸಾರಿಗೆ ಆಯುಕ್ತರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT