ADVERTISEMENT

ಬೀದರ್: ಕೋವಿಡ್‌ ಸೋಂಕಿತರ ವಿವರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 12:32 IST
Last Updated 20 ಆಗಸ್ಟ್ 2020, 12:32 IST

ಬೀದರ್: ಕೊರೊನಾ ಅಂಕಿ ಅಂಶ
............................................
ಇಂದಿನ ಸೋಂಕಿತರ ಸಂಖ್ಯೆ–94
ಇಂದು ಆಸ್ಪತ್ರೆಯಿಂದ ಬಿಡುಗಡೆ–107
ಇಂದು ಮೃತಪಟ್ಟವರು–0
ಕೋವಿಡ್ 19 ಸಕ್ರೀಯ ಪ್ರಕರಣ– 932
ಒಟ್ಟು ಕೋವಿಡ್ 19 ಪಾಸಿಟಿವ್– 3,885
ಗುಣಮುಖರಾದವರ ಸಂಖ್ಯೆ– 2,830
ಈವರೆಗೆ ಮೃತಪಟ್ಟವರ ಸಂಖ್ಯೆ–119

ತಪಾಸಣೆಗೊಳಪಡಿಸಿದ ಮಾದರಿಗಳು– 59,075
ಬರಬೇಕಿರುವ ವರದಿಗಳು– 652
ನೆಗೆಟಿವ್ ಫಲಿತಾಂಶ– 54,538
.....................................................
ಕೋವಿಡ್‌ ಸೋಂಕಿತರ ವಿವರ
.................................................
ತಾಲ್ಲೂಕು– ಇಂದಿನ ಸೋಂಕಿತರು– ಒಟ್ಟು
ಔರಾದ್ –23 –569
ಬಸವಕಲ್ಯಾಣ –7 –619
ಭಾಲ್ಕಿ –13 –565
ಬೀದರ್ –46 –1,403
ಹುಮನಾಬಾದ್ –4 – 704
ಹೊರ ರಾಜ್ಯ –0– 25
...............................................
ಒಟ್ಟು –94– 3,885

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT