ADVERTISEMENT

ಬೀದರ್: ನೇಕಾರರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 15:24 IST
Last Updated 8 ಆಗಸ್ಟ್ 2021, 15:24 IST
ಬೀದರ್‌ನಲ್ಲಿ ಬಿಜೆಪಿ ನೇಕಾರರ ಪ್ರಕೋಷ್ಠದ ವತಿಯಿಂದ ನೇಕಾರರ ದಿನ ಆಚರಿಸಲಾಯಿತು
ಬೀದರ್‌ನಲ್ಲಿ ಬಿಜೆಪಿ ನೇಕಾರರ ಪ್ರಕೋಷ್ಠದ ವತಿಯಿಂದ ನೇಕಾರರ ದಿನ ಆಚರಿಸಲಾಯಿತು   

ಬೀದರ್: ಬಿಜೆಪಿ ನೇಕಾರರ ಪ್ರಕೋಷ್ಠದ ಜಿಲ್ಲಾ ಘಟಕದ ವತಿಯಿಂದ ನಗರದ ಪಕ್ಷದ ಕಚೇರಿಯಲ್ಲಿ ನೇಕಾರರ ದಿನ ಆಚರಿಸಲಾಯಿತು.

ನೇಕಾರರ ಪ್ರಕೋಷ್ಠದ ಜಿಲ್ಲಾ ಘಟಕದ ಸಂಚಾಲಕ ವೀರಣ್ಣ, ಪಕ್ಷದ ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಧಾನ ಕಾರ್ಯದರ್ಶಿ ಸುನೀಲ್ ಗೌಳಿ, ರಾಜು ಕೋಮತಿ, ರಮೇಶ ಕೆ, ನರಸಿಂಹಲು ಕೊಟ್ಟಾ, ಸೋಮಶೇಖರ ಅಮಲಾಪುರೆ, ಗೋಪಾಲ್ ಕುಕಡಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT