ADVERTISEMENT

ಸಾಯಿಜ್ಞಾನ ಪಬ್ಲಿಕ್ ಸ್ಕೂಲ್‍ಗೆ ಸಿಬಿಎಸ್‍ಇ ಮಾನ್ಯತೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:39 IST
Last Updated 5 ಡಿಸೆಂಬರ್ 2020, 15:39 IST
ರಮೇಶ ಕುಲಕರ್ಣಿ
ರಮೇಶ ಕುಲಕರ್ಣಿ   

ಬೀದರ್: ಶ್ರೀ ಸಾಯಿ ಶ್ರದ್ಧಾ ಎಜುಕೇಶನಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಒಂದರಿಂದ ಹತ್ತನೇ ತರಗತಿವರೆಗಿನ ಇಲ್ಲಿಯ ಸಾಯಿಜ್ಞಾನ ಪಬ್ಲಿಕ್ ಸ್ಕೂಲ್‍ಗೆ ಸಿಬಿಎಸ್‍ಇ ಮಾನ್ಯತೆ ದೊರೆತಿದೆ.

ಶಾಲೆಗೆ ಸಿಬಿಎಸ್‍ಇ ಮಾನ್ಯತೆ ಲಭಿಸಿರುವುದು ಸಂತಸ ಉಂಟು ಮಾಡಿದೆ ಎಂದು ಶಾಲೆ ಅಧ್ಯಕ್ಷ ರಮೇಶ ಕುಲಕರ್ಣಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT