ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಶೇ 98.88 ಅಂಕ ಪಡೆದ ಈಶ್ವರ, ಹರ್ಷಿತಾ

ಅಗ್ರಶ್ರೇಣಿಯಲ್ಲಿ ಪಾಸಾದ ಗುರುಕುಲದ 93 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:26 IST
Last Updated 2 ಮೇ 2025, 14:26 IST
ಈಶ್ವರ ವಿಜಯಕುಮಾರ ಶೇ 98.88
ಈಶ್ವರ ವಿಜಯಕುಮಾರ ಶೇ 98.88   

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಸತಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಈಶ್ವರ ವಿಜಯಕುಮಾರ, ಹರ್ಷಿತಾ ಶಿವಕುಮಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 98.88 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ಶಾಲೆಯ 93 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸಾಗಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳ ವಿವರ: ಶ್ರೀಲಕ್ಷ್ಮಿ ಶಿವರುದ್ರಯ್ಯಾ ಶೇ 98.72, ಧನುಷ ಮಾರುತಿ 98.56, ಶ್ರದ್ಧಾ ಅನಿಲಕುಮಾರ 98.56, ರುದ್ರಾಕ್ಷ ಮಹಾದೇವ 98.40, ಚನ್ನಬಸವ ಬಾಲಾಜಿ 98.24, ಸಂಗಮೇಶ ಗಣಪತಿ 98.24, ವೇದಿಕಾ ಸುರೇಶ 98.08, ಪರಮೇಶ್ವರ ಸೋಮನಾಥ 97.92, ನಿತಿನ ಅನಿಲ್‌ಕುಮಾರ 97.76, ವಿಜಯಲಕ್ಷ್ಮಿ ನವನಾಥ 97.76, ಮಹೇಶ ಗೋವಿಂದರಾವ್‌ 97.60, ಪ್ರತಿಕ್ಷಾ ಸಂತೋಷ 97.28, ಜ್ಯೋತಿ ಧನಾಜಿ 96.96, ದತ್ತಾತ್ರಿ ರಾಜಕುಮಾರ 96.80, ಅಜಯ ಭರತ 96.64, ದೀಪಿಕಾ ಆನಂದಕುಮಾರ 96.64, ನಂದಿನಿ ಸಂತೋಷ 96.64, ನಿಖಿಲ್‌ ರಾಜಕುಮಾರ 96.64, ಶ್ರೀಕಾಂತ ಶಾಲಿವಾನ 96.64, ಅಮಿತರಾಜ್‌ ಶಿವಕಾಂತ 96.32, ಲಕ್ಷ್ಮಿ ಮಹಾಂತೇಶ 96.32, ವಾಣಿಶ್ರೀ ಕಲ್ಲಯ್ಯಾ 96.32, ಆದಿತ್ಯಾ ನಾಗನಾಥ 96.16, ನಿಖಿತಾ ಸಂತೋಷ 96.16, ರಕ್ಷಿತಾ ಅಮೃತ್‌ 96.16, ಅನ್ನಪೂರ್ಣೇಶ್ವರಿ ಅಮೃತ್‌ 95.84, ಗಾಯತ್ರಿ ಅನಿಲ್‌ಕುಮಾರ 95.84, ಗೋರಖರೆಡ್ಡಿ ತುಕಾರಾಮರೆಡ್ಡಿ 95.84, ಮಹಾದೇವಿ ಆನಂದ 95.84, ಸಂತೋಷಕುಮಾರ ಬಸವರಾಜ 95.84, ರಾಹುಲ್‌ ಬಸಪ್ಪಾ 95.36, ಸೃಷ್ಟಿ ರಾಜಕುಮಾರ 95.36, ದೀಪಕ ಕಮಲಾಪೂರೆ 95.20, ಐಶ್ವರ್ಯ ನಾಗನಾಥ 95.04, ಕಿರಣ ಧೋಂಡಿಬಾ 95.04, ಬಸವಶ್ರೀ ಕಲ್ಯಾಣರಾವ್‌ 94.72, ನಂದಿನಿ ಮದನ 94.72, ರಾಜಶೇಖರ ಮಹೇಶ 94.72, ಅಶ್ವತ್ ವಿಜಯಕುಮಾರ 94.56, ರಜನಿ ಅಜಯಕುಮಾರ 94.40, ಕಿರಣರೆಡ್ಡಿ ವೆಂಕಟರೆಡ್ಡಿ 94.24, ಸಂಜನಾ ಲೋಕೇಶ 94.08, ರಮಾಬಾಯಿ ವಿಜಯಕುಮಾರ 93.60, ಓಂಕಾರ ವೆಂಕಟರಾವ್‌ 93.12, ಶ್ರೀಓಂ ಧನಾಜಿರಾವ್‌ 93.12, ಸಿದ್ದಲಿಂಗ ಮನೋಜ 92.96, ಸಾಯಿಕುಮಾರ ಸಂಜೀವಕುಮಾರ 92.80, ಸೋನಾಲಿ ಕೈಲಾಸಪತಿ 92.80, ಕೇದಾರನಾಥ ಘಾಳೆಪ್ಪಾ 92.32, 92.32, ಶಿವಾನಂದ ಮಲ್ಲಿಕಾರ್ಜುನ 92.16, ಮಹಾದೇವ ಕಲ್ಲಪ್ಪಾ 91.68, ಅಭಿಷೇಕ ಭಗವಂತ 91.36, ಸುಮಿತ್‌ ಸದಾಶಿವಯ್ಯಾ 91.20, ದತ್ತಾತ್ರಿ ಬಾಲಾಜಿ 91.04, ವಿನಯ ಅವಿನಾಶ 90.88, ರಾಜಶೇಖರ ಮಹೇಶ 90.72, ಭಾಗ್ಯಶ್ರೀ ಸುಭಾಷ 90.56, ಸೃಷ್ಟಿ ಪ್ರಕಾಶ 90.56, ವಿವೇಕ ಶಾಲಿವಾನ 90.56, ಗಣೇಶ ವಿವೇಕಾನಂದ 90.40 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.

ADVERTISEMENT

ಕನ್ನಡ ವಿಷಯದಲ್ಲಿ 14, ಹಿಂದಿ 40, ಗಣಿತ 3, ಸಮಾಜ ವಿಜ್ಞಾನ 13, ವಿಜ್ಞಾನ ವಿಷಯದಲ್ಲಿ 6 ಸೇರಿದಂತೆ ಒಟ್ಟು 76 ವಿದ್ಯಾರ್ಥಿಗಳು ಪ್ರತಿಶತ ಅಂಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಂಸ್ಥೆಯ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಮುಖ್ಯಶಿಕ್ಷಕ ಮಹೇಶ ಮಹಾರಾಜ್‌, ಎಸ್‌ಎಸ್‌ಎಲ್‌ಸಿ ಸಂಯೋಜಕ ಪ್ರವೀಣ ಖಂಡಾಳೆ ಸಂತಸ ವ್ಯಕ್ತಪಡಿಸಿದ್ದಾರೆ.

ಹರ್ಷಿತಾ ಶಿವಕುಮಾರ ಶೇ 98.88
ಶ್ರೀ ಲಕ್ಷ್ಮಿ ಶಿವರುದ್ರಯ್ಯಾ ಶೇ 98.72
ಧನುಷ್ ಮಾರುತಿ 98.56
ಶ್ರದ್ಧಾ ಅನಿಲಕುಮಾರ 98.56
ರುದ್ರಾಕ್ಷ ಮಹಾದೇವ 98.40
ಚನ್ನಬಸವ ಬಾಲಾಜಿ 98.24
ಸಂಗಮೇಶ ಗಣಪತಿ 98.24
ವೇದಿಕಾ ಸುರೇಶ 98.08
ಪರಮೇಶ್ವರ ಸೋಮನಾಥ 97.92

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.