ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:15 IST
Last Updated 12 ಮೇ 2022, 4:15 IST
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹುಲಸೂರು ತಾ.ಪಂ ಇಒ ಗ್ರಂಥಪಾಲಕರ ಸಂಘದಿಂದ ಮನವಿ ಸಲ್ಲಿಸಲಾಯಿತು
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹುಲಸೂರು ತಾ.ಪಂ ಇಒ ಗ್ರಂಥಪಾಲಕರ ಸಂಘದಿಂದ ಮನವಿ ಸಲ್ಲಿಸಲಾಯಿತು   

ಹುಲಸೂರ: ಸರಿಯಾದ ಸಮಯಕ್ಕೆ ವೇತನ, ಗ್ರಾ.ಪಂ ವತಿಯಿಂದ ದಿನ ಪತ್ರಿಕೆಗಳ ಬಿಲ್‌ ಪಾವತಿ ಸಮಯಕ್ಕೆ ಸರಿಯಾಗಿ ಮಾಡಬೇಕು, ಗ್ರಂಥಪಾಲಕರನ್ನು ಇತರೆ ಕತ೯ವ್ಯಕ್ಕೆ ಬಳಸುವುದು ತಡೆಯಬೇಕು ಎಂಬುದನ್ನು ಸೇರಿ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ತಾಲ್ಲೂಕು ಗ್ರಂಥಪಾಲಕರ ಸಂಘದ ವತಿಯಿಂದ ತಾ.ಪಂ ಇಒ ಅವರಿಗೆ ಮನವಿ ಸಲ್ಲಿಸಲಾಯಿತು.

ತಹಶೀಲ್ದಾರ್‌ ಶಿವಾನಂದ ಮೇತ್ರೆಯವ ಸಮ್ಮುಖದಲ್ಲಿ ತಾ.ಪಂ ಇಒ ಮಹಾದೇವ ಜಮ್ಮು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲಾ ಗ್ರಂಥಪಾಲಕರ ನೌಕರರ ಸಂಘ ಅಧ್ಯಕ್ಷ ಅಂಬರೀಶ ಮೇತ್ರೆ , ದಯಾನಂದ ಗಾಯಕವಾಡ, ಬಸವರಾಜ, ರಾಮಲಿಂಗ, ಬಲಭೀಮ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.