ADVERTISEMENT

ಬಿಎಸ್‌ಎನ್‌ಎಲ್‌ ಟವರ್ ಮೇಲೆ ಧ್ವಜಾರೋಹಣ ಮಾಡಿದ ಯುವಕ ಜೋಯ್

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:49 IST
Last Updated 16 ಆಗಸ್ಟ್ 2025, 6:49 IST
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪದ ಬಿಎಸ್‌ಎನ್‌ಎಲ್‌ 200 ಅಡಿ ಎತ್ತರದ ಟವರ್ ಮೇಲೆ ಧ್ವಜಾರೋಹಣ ಮಾಡಿದ ಯುವಕ ಜೋಯ್
ನರಸಿಂಹರಾಜಪುರ ತಾಲ್ಲೂಕು ಶೆಟ್ಟಿಕೊಪ್ಪದ ಬಿಎಸ್‌ಎನ್‌ಎಲ್‌ 200 ಅಡಿ ಎತ್ತರದ ಟವರ್ ಮೇಲೆ ಧ್ವಜಾರೋಹಣ ಮಾಡಿದ ಯುವಕ ಜೋಯ್   

ಶೆಟ್ಟಿಕೊಪ್ಪ(ನರಸಿಂಹರಾಜಪುರ): ಕಡಹಿನಬೈಲು ಗ್ರಾ.ಪಂ. ವ್ಯಾಪ್ತಿಯ ಶೆಟ್ಟಿಕೊಪ್ಪ ಗ್ರಾಮದ ಯುವಕ ಜೋಯ್ 200 ಅಡಿ ಎತ್ತರದ ಬಿಎಸ್‌ಎನ್‌ಎಲ್‌ ಟವರ್ ಮೇಲೆ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಗಮನಸೆಳೆದರು.

ಜೋಯ್ ಕಳೆದ 15 ವರ್ಷಗಳಿಂದಲೂ ಗ್ರಾಮಸ್ಥರ ಸಹಕಾರದಿಂದ ಈ ಬಿಎಸ್‌ಎನ್‌ಎಲ್‌ ಟವರ್ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ದಿನ ಬೆಳಿಗ್ಗೆ 8ಕ್ಕೆ ಧ್ವಜವನ್ನು ಹಾರಿಸಿ, ಬಳಿಕ ಸಂಜೆ 6ಗಂಟೆಗೆ ಧ್ವಜವನ್ನು ಇಳಿಸುತ್ತಾರೆ.

ಬಿಎಸ್‌ಎನ್‌ಎಲ್‌ ಟವರ್ ಮೇಲೆ ಧ್ವಜಾರೋಹಣ ಮಾಡುವ ಶೆಟ್ಟಿಕೊಪ್ಪದ ಜೋಯ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT