ನರಸಿಂಹರಾಜಪುರ: ತಾಲ್ಲೂಕು ಬಂಟ ಸಮುದಾಯದ ಪದಾಧಿಕಾರಿಗಳ ಆಯ್ಕೆ ಭಾನುವಾರ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಗೌರವಾಧ್ಯಕ್ಷ– ಧರ್ಮರಾಜ್ ಶೆಟ್ಟಿ, ಅಧ್ಯಕ್ಷ– ಪ್ರಶಾಂತ್ ಎಲ್ ಶೆಟ್ಟಿ , ಉಪಾಧ್ಯಕ್ಷ –ಸುಬ್ರಹ್ಮಣ್ಯ ಶೆಟ್ಟಿ, ಕಾರ್ಯದರ್ಶಿ– ಮಧು ಶೆಟ್ಟಿ, ಸಹ ಕಾರ್ಯದರ್ಶಿ– ಶರತ್ ಶೆಟ್ಟಿ, ಖಜಾಂಚಿ– ರಮೇಶ್ ಶೆಟ್ಟಿ, ಮಹಿಳಾ ಉಪಾಧ್ಯಕ್ಷರು– ಅಶ್ವಿನಿ ಶೆಟ್ಟಿ ಮತ್ತು ಸುಜಾತಾ ಶೆಟ್ಟಿ,
ಮಹಿಳಾ ಕಾರ್ಯದರ್ಶಿಗಳಾಗಿ ಸುಚಿತ್ರ ಶೆಟ್ಟಿ, ಅನಿತಾ ದಿನೇಶ್ ಶೆಟ್ಟಿ ಮತ್ತು ಅನಿತಾ ದಿನೇಶ್ ಶೆಟ್ಟಿ ಆಯ್ಕೆಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.