ADVERTISEMENT

ನರಸಿಂಹರಾಜಪುರ | ಡಿ.ಸಿ.ಎಂ.ಸಿ: ಶೇ 98.11 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:57 IST
Last Updated 2 ಮೇ 2025, 15:57 IST
ಶಿಬಿನ್ ಥಾಮಸ್
ಶಿಬಿನ್ ಥಾಮಸ್   

ನರಸಿಂಹರಾಜಪುರ: ಪಟ್ಟಣದ ಡಿ.ಸಿ.ಎಂ.ಸಿ (ಶಾರದ ವಿದ್ಯಾಮಂದಿರ) ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 98.11 ಫಲಿತಾಂಶ ದಾಖಲಿಸಿದೆ.

ಶಿಬಿನ್ ಥಾಮಸ್ (618), ಸರ್ವಾರ್ಥ ತೇಜಸ್ವಿ (607), ಅದೃತ ಸಿ.ಹೆಬ್ಬಾರ್ (ಶೇ 95.52) ಹೆಚ್ಚು ಅಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 53 ವಿದ್ಯಾರ್ಥಿಗಳಲ್ಲಿ 27 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಮೂವರು ಕನ್ನಡದಲ್ಲಿ, ಇಂಗ್ಲಿಷ್‌ನಲ್ಲಿ ಒಬ್ಬ, ಹಿಂದಿಯಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಗಣಿತದಲ್ಲಿ ಒಬ್ಬ ವಿದ್ಯಾರ್ಥಿ ಪೂರ್ಣಾಂಕ ಪಡೆದುಕೊಂಡಿದ್ದಾರೆ.

ಸರ್ವಾರ್ಥ ತೇಜಸ್ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT