ADVERTISEMENT

ಕೋತಿ ಮುಖದ ಕುರಿಮರಿ ಜನನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 15:20 IST
Last Updated 5 ಅಕ್ಟೋಬರ್ 2012, 15:20 IST

ನಾಯಕನಹಟ್ಟಿ: ಸಮೀಪದ ಕಾವಲು ಬಸವೇಶ್ವರ ನಗರದ ಕಾಮಯ್ಯ ಅವರ ಕುರಿಯೊಂದು ಗುರುವಾರ ಕೋತಿ ಮುಖದ ಕುರಿ ಮರಿಗೆ ಜನ್ಮ ನೀಡಿದೆ. ಬೆಳಿಗ್ಗಿನಿಂದ ಕುರಿಯು ಪ್ರಸವ ವೇದನೆ ಅನುಭವಿಸಿ ಮರಿಗೆ ಜನ್ಮನೀಡಿದ್ದು, ಕುರಿ ಮತ್ತು ಮರಿ ಸಾವನ್ನಪ್ಪಿವೆ. ವಿಚಿತ್ರ ಕುರಿಯನ್ನು ನೋಡಲು ಜನಜಂಗುಳಿಯೇ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.