ADVERTISEMENT

SSLC Result 2025 | ಹಳವುದರ ಜ್ಞಾನಜ್ಯೋತಿ ಶಾಲೆಗೆ ಶೇ 98ರಷ್ಟು ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಮೇ 2025, 14:08 IST
Last Updated 3 ಮೇ 2025, 14:08 IST
ಪಿ. ಗಗನ್‌
ಪಿ. ಗಗನ್‌   

ಸಿರಿಗೆರೆ: ಸಮೀಪದ ಹಳವುದರ ಗ್ರಾಮದ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ವಸತಿ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 98ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 102 ವಿದ್ಯಾರ್ಥಿಗಳಲ್ಲಿ 100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಅತ್ಯುನ್ನತ ಶ್ರೇಣಿಯಲ್ಲಿ 15, ಪ್ರಥಮ ದರ್ಜೆ 76, ದ್ವಿತೀಯ ದರ್ಜೆ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಪಿ. ಗಗನ್‌ ಶೇ 98.88, ಎಚ್.‌ ರೇಣುಕಾ ಶೇ 96.48, ಎಸ್.ಎಸ್.‌ ಸಿಂಚನಾ ಶೇ 96, ಎಲ್.ಕೆ. ಸಿಂಚನಾ ಶೇ 95.84, ಕೆ. ಚಿನ್ಮಯ್ ಶೇ 95 ಅಂಕಗಳನ್ನು ಗಳಿಸಿದ್ದಾರೆ.

ADVERTISEMENT
ಎಚ್.‌ ರೇಣುಕಾ
ಎಸ್.‌ಎಸ್.‌ ರೇಣುಕಾ
ಕೆ. ಚಿನ್ಮಯ್
ಎಲ್.ಕೆ. ಸಿಂಚನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.