ADVERTISEMENT

ಶರಣರಿಂದ ಬಸವತತ್ವ ಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:30 IST
Last Updated 16 ಅಕ್ಟೋಬರ್ 2018, 19:30 IST
ಬಸವತತ್ವ ಧ್ವಜಾರೋಹಣಕ್ಕೂ ಮುನ್ನ ಶರಣರೊಂದಿಗೆ ವಿವಿಧ ಮಠಾಧೀಶರು, ಬಸವ ಭಕ್ತರು ಪ್ರಾರ್ಥನೆಯಲ್ಲಿ ತೊಡಗಿರುವುದು.
ಬಸವತತ್ವ ಧ್ವಜಾರೋಹಣಕ್ಕೂ ಮುನ್ನ ಶರಣರೊಂದಿಗೆ ವಿವಿಧ ಮಠಾಧೀಶರು, ಬಸವ ಭಕ್ತರು ಪ್ರಾರ್ಥನೆಯಲ್ಲಿ ತೊಡಗಿರುವುದು.   

ಚಿತ್ರದುರ್ಗ: ಮುರುಘಾಮಠದ ಅನುಭವ ಮಂಟಪ ಮುಂಭಾಗದಲ್ಲಿ ಮಂಗಳವಾರ ಪುಷ್ಪಾಲಂಕೃತ ಬಸವತತ್ವ ಧ್ವಜಾರೋಹಣವನ್ನು ಶಿವಮೂರ್ತಿ ಮುರುಘಾ ಶರಣರು ನೆರವೇರಿಸಿದರು.

ಧ್ವಜಾರೋಹಣ ನಂತರ ನೂರಾರು ಮಂದಿ ಬಸವ ಅನುಯಾಯಿಗಳುಬಸವ ತತ್ವಕ್ಕೆ ಜಯಘೋಷ ಮೊಳಗಿಸಿದರು. ಉತ್ಸವ ಸಮಿತಿ ಗೌರವಾಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ, ವಿವಿಧ ಮಠಾಧೀಶರು, ಸಮಿತಿ ಕಾರ್ಯಧ್ಯಕ್ಷ ಪಟೇಲ್ ಶಿವಕುಮಾರ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಚಿತ್ರಶೇಖರ್, ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ದೊರೈಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT