ಪ್ರಜಾವಾಣಿ ವಾರ್ತೆ
ಮಂಗಳೂರು: ಕೋವಿಡ್ ಬಾಧಿತರ ಪ್ರತಿದಿನದ ಸಂಖ್ಯೆ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ಗಮನಾರ್ಹವಾಗಿ ಇಳಿಮುಖವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 76 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಪಾಸಿಟಿವಿಟಿ ದರ ಶೇ 0.79 ದಾಖಲಾಗಿದೆ.
ಕಾಸರಗೋಡು ಜಿಲ್ಲೆ: ತಪಾಸಣೆಗೆ ಒಳಗಾದ ಕಾಸರಗೋಡು ಜಿಲ್ಲೆಯ ನಿವಾಸಿಗಳಲ್ಲಿ ಭಾನುವಾರ 190 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 221 ಮಂದಿ ಗುಣಮುಖರಾಗಿದ್ದಾರೆ.
//
ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್ ಅಂಕಿ ಅಂಶ (ಅ.03)
ಒಟ್ಟು ಸೋಂಕಿತರು–1,14,564
ಸಕ್ರಿಯ ಪ್ರಕರಣ–892
ಗುಣಮುಖ ಆದವರು–1,12,009
ಒಟ್ಟು ಸಾವು–1,663
ದಿನದ ಏರಿಕೆ
ಹೊಸ ಪ್ರಕರಣ–76
ಗುಣಮುಖ–103
ಸಾವು–01
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.