ADVERTISEMENT

ಬೆಳ್ತಂಗಡಿ | ಯೋಧರ ರಕ್ಷಣೆಗಾಗಿ ನಾಳ ದೇವಸ್ಥಾನದಲ್ಲಿ ದುರ್ಗಾ ಪೂಜೆ 

​ಪ್ರಜಾವಾಣಿ ವಾರ್ತೆ
Published 11 ಮೇ 2025, 14:37 IST
Last Updated 11 ಮೇ 2025, 14:37 IST
ಯೋಧರಿಗೆ ದೈವಬಲವೂ ಸಿಗಲಿ ಎಂದು ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ನಡೆಸಲಾಯಿತು
ಯೋಧರಿಗೆ ದೈವಬಲವೂ ಸಿಗಲಿ ಎಂದು ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ನಡೆಸಲಾಯಿತು   

ಬೆಳ್ತಂಗಡಿ: ಭಾರತೀಯ ಯೋಧರಿಗೆ ದೈವ ರಕ್ಷಣೆಯೂ ಸಿಗಲಿ ಎಂದು ಪ್ರಾರ್ಥಿಸಿ ಜಿಜೆಪಿಯ ಕಳಿಯ - ನ್ಯಾಯತರ್ಪು ಘಟಕದ ವತಿಯಿಂದ ಭಾನುವಾರ ನಾಳ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಪೂಜೆ ನಡೆಸಲಾಯಿತು.

ನಿವೃತ್ತ ಸೈನಿಕರಿಗೆ ತಿಲಕಧಾರಣೆ ಮಾಡಲಾಯಿತು.

ಬಿಜೆಪಿ ಕಳಿಯ ಶಕ್ತಿಕೇಂದ್ರ ಪ್ರಮುಖ್ ಕರುಣಾಕರ ಕೊರಂಜ, ನ್ಯಾಯತರ್ಪು ಶಕ್ತಿಕೇಂದ್ರ ಪ್ರಮುಖ್, ಗ್ರಾಮ ಪಂಚಾಯಿತಿ ಸದಸ್ಯ ವಿಜಯ ಕುಮಾರ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹೇಮಂತ್ ಕುಮಾರ್, ಕಳಿಯ ಸಿಎ ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ಪ್ರಮುಖರಾದ ಭುವನೇಶ್ ಜಿ., ಜನಾರ್ದನ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ, ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ಗ್ರಾಮ‌ ಪಂಚಾಯಿತಿ ಸದಸ್ಯರಾದ ಸುಧಾಕರ ಮಜಲು, ಶುಭಾಷಿಣಿ ಕುಳಾಯಿ, ಯಶೋಧರ ಶೆಟ್ಟಿ ಕೊರಂಜ, ಕಳಿಯ ಸಿಎ ಬ್ಯಾಂಕ್ ನಿರ್ದೇಶಕರಾದ ಶೇಖರ್ ನಾಯ್ಕ, ಕುಶಾಲಪ್ಪ ಗೌಡ, ಕೇಶವ ಪೂಜಾರಿ, ಗೋಪಾಲ ಬನ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಸಂದೀಪ್ ಗಾಣಿಗ ನಾಳ, ನವೀನ್ ಶೆಟ್ಟಿ, ಸಿದ್ದಪ್ಪ ಗೌಡ, ನಾಳ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಸೋಮಪ್ಪ ಕುಬಾಯ, ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹರೀಶ್ ಗೌಡ, ನಿವೃತ್ತ ಯೋಧರಾದ ಸುಬ್ರಹ್ಮಣಿ, ವಿಕ್ರಂ ವಂಜಾರೆ, ದಿನೇಶ್ ಗೌಡ, ಪ್ರಮುಖರಾದ ಪುರಂದರ್ ಗೇರುಕಟ್ಟೆ, ರಾಜೇಶ್ ಪರಿಮ, ಸತೀಶ್ ಪರಿಮ, ಪ್ರಸನ್ನ ಮುಗುಳಿ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.